ಗೋಮಾಂಸ ಸಾಗಾಟ ಬಂಧನ ಸಿದ್ದಾಪುರ, ಜ. ೯: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆಟೋ ಚಾಲಕನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೊಂಡAಗೇರಿ ಗ್ರಾಮದ ಆಟೋರಿಕ್ಷಾ ಚಾಲಕ ಪಿ.ಹೆಚ್
ಹುದಿಕೇರಿಯಲ್ಲಿ ಗಮನ ಸೆಳೆದ ರಾಜ್ಯಮಟ್ಟದ ಮ್ಯಾರಥಾನ್(ಅಣ್ಣೀರ ಹರೀಶ್ ಮಾದಪ್ಪ) ಶ್ರೀಮಂಗಲ, ಜ. ೮: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಹುದಿಕೇರಿಯ ಅಂಜಿಗೇರಿ ನಾಡ್ ಕೂಟ ವತಿಯಿಂದ ಆಯೋಜಿಸಿದ ‘ಕ್ರಾಸ್ ಕಂಟ್ರಿ’ ೫ ಕಿ.ಮೀ. ರಾಜ್ಯ ಮಟ್ಟದ
ಬೆಳೆ ಪರಿಹಾರ ರೂ ೬ ಕೋಟಿ ಬಿಡುಗಡೆಮಡಿಕೇರಿ, ಜ. ೮: ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಬೆಳೆ ಪರಿಹಾರ ವಿತರಣೆ ಸಂಬAಧ ಹೆಚ್ಚುವರಿಯಾಗಿ ರೂ. ೬ ಕೋಟಿ ಬಿಡುಗಡೆಯಾಗಿದ್ದು, ಎರಡು-ಮೂರು ದಿನದಲ್ಲಿ ೨ ಸಾವಿರ ರೈತರಿಗೆ
ಶನಿವಾರಸಂತೆಯಲ್ಲಿ ಶೌರ್ಯ ಯಾತ್ರೆಮುಳ್ಳೂರು, ಜ. ೮: ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಬೃಹತ್ ಶೌರ್ಯ ಯಾತ್ರೆ ಕಾರ್ಯಕ್ರಮ ನಡೆಯಿತು. ಗುಡುಗಳಲೆ ಜಂಕ್ಷನ್‌ನಿAದ (ಮೊದಲ ಪುಟದಿಂದ)
ಭಗವತಿ ಮಡಿಲಿಗೆ ಎಂಸಿಸಿ ಫುಟ್ಬಾಲ್ ಕಪ್ಮಡಿಕೇರಿ, ಜ. ೮: ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂಸಿಸಿ) ವತಿಯಿಂದ ಮ್ಯಾನ್ಸ್ ಕಾಂಪೌAಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಭಗವತಿ (ಎ) ತಂಡ