ಕೆಟಿಡಿಓ ಸಂಘಟನೆಯಿAದ ಗಣರಾಜ್ಯೋತ್ಸವ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೋಮವಾರಪೇಟೆ, ಜ. ೯ : ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್ (ಕೆಟಿಡಿಓ) ಸಂಘದ ವತಿಯಿಂದ ತಾ. ೨೬ರಂದು ಅದ್ಧೂರಿ ಗಣರಾಜ್ಯೋತ್ಸವ ಮತ್ತು ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ
ಸಾಮಗ್ರಿ ಖರೀದಿಸಿ ಹಣ ನೀಡದೆ ಪರಾರಿಯಾದ ಯುವಕರು ಕುಶಾಲನಗರ, ಜ. ೯: ಅಂಗಡಿಯೊAದಕ್ಕೆ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಸಣ್ಣ ಪುಟ್ಟ ದಿನಬಳಕೆ ಸಾಮಗ್ರಿಗಳನ್ನು ಖರೀದಿಸಿ ಹಣ ನೀಡದೆ ಪರಾರಿಯಾದ ಘಟನೆ ಕುಶಾಲನಗರ ಸಮೀಪದ
ಹಲ್ಲೆ ಪ್ರಕರಣ ಪರಸ್ಪರ ದೂರುಕೂಡಿಗೆ. ಜ. ೯: ಕೂಡಿಗೆ ಗ್ರಾ.ಪಂ. ಸದಸ್ಯ ಅರುಣ್ ರಾವ್ ಮೇಲೆ ನಿನ್ನೆ ನಡೆದಿದ್ದ ಹಲ್ಲೆ ಪ್ರಕರಣ ಸಂಬAಧ ಗ್ರಾ.ಪಂ. ಅಧ್ಯಕ್ಷೆ ಮಂಗಳ ಪ್ರಕಾಶ್ ಅವರ ಪತಿ
ಎಲ್ಐಸಿ ಪ್ರತಿನಿಧಿಗಳ ಹೋರಾಟ ಯಶಸ್ವಿ ವಿಜಯೋತ್ಸವಮಡಿಕೇರಿ, ಜ. ೯: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ತಿಂಗಳ ಕಾಲ ನಡೆದ ಹೋರಾಟ ದಲ್ಲಿ ಶೇ. ೭೫ ರಷ್ಟು ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ
ಕಾಡುಕುರಿಗಳ ಹತ್ಯೆ ನಾಲ್ವರ ಬಂಧನ ಮಡಿಕೇರಿ,ಜ.೯: ಮೂರ್ನಾಡು ಸಮೀಪದ ಮುತ್ತಾರ್‌ಮುಡಿ ಗ್ರಾಮದಲ್ಲಿರುವ ಸಂರಕ್ಷಿತ ಭದ್ರಕಾಳಿ ದೇವರ ಕಾಡಿನಲ್ಲಿ ಅಕ್ರಮವಾಗಿ ೨ ಹೆಣ್ಣು ಕಾಡು ಕುರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಮಡಿಕೇರಿ