ತಿರುನೆಲ್ಲಿಮಾಡ ಜೀವನ್ಗೆ ಸನ್ಮಾನ ಮಡಿಕೇರಿ, ಫೆ. ೧೬: ಕಳೆದ ೧೦ ವರ್ಷಗಳಿಂದ ಪೊನ್ನಂಪೇಟೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ -ಸಿ.ಆರ್.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಿರುನೆಲ್ಲಿಮಾಡ ಜೀವನ್ ಅವರನ್ನು ಶಾಸಕರು ಹಾಗೂ
ಕೊಡಗು ವಿಶ್ವವಿದ್ಯಾಲಯದ ಕನ್ನಡ ಸೌರಭ ಸಂಘ ಉದ್ಘಾಟನೆ ಕಣಿವೆ, ಫೆ.೧೬ : ಭಾಷೆ ಮತ್ತು ಸಂವಹನ ಕ್ರಿಯೆಯು ೨೧ನೇ ಶತಮಾನದ ಬಹುದೊಡ್ಡ ಶಕ್ತಿ ಎಂದು ರಾಜ್ಯಶಾಸ್ತç ಉಪನ್ಯಾಸಕ ಸುದರ್ಶನ್ ಕುಮಾರ್ ಎನ್.ಕೆ. ಅವರು ಅಭಿಪ್ರಾಯಿಸಿದರು. ಕೊಡಗು ವಿಶ್ವವಿದ್ಯಾಲಯದ
ಪ್ರಕೃತಿಯ ವೈಶಿಷ್ಟö್ಯಕ್ಕೆ ಸಾಕ್ಷಿಯಾದ ಪಪ್ಪಾಯಿ ಗಿಡ ಪೊನ್ನಂಪೇಟೆ, ಫೆ. ೧೬: ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ಈ ವಿಶೇಷವಾದ ಪಪ್ಪಾಯಿ ಗಿಡ ಕಂಡುಬAದಿದೆ. ಜಿ.ಕೆ.ಮಣಿಕಂಠನ್ ಎಂಬವರ ಮನೆಯ ಅಂಗಳದಲ್ಲಿನ ಪಪ್ಪಾಯಿಗಿಡ ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯ
ಹಾರಂಗಿ ಹಿಂದೂ ರುದ್ರಭೂಮಿಯಲ್ಲಿ ಛೇಂಬರ್ ಅಳವಡಿಕೆ ಕೂಡಿಗೆ, ಫೆ. ೧೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಕಾಯಕಲ್ಪ ದೊರಕಿದೆ. ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್,
ತುರ್ತು ಸಂದರ್ಭ ಸರತಿ ಸಾಲು ವಿನಾಯಿತಿಗೆ ಮನವಿ ಮಡಿಕೇರಿ ಫೆ. ೧೬: ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಆಗಮಿಸುವ ಕಾರ್ಮಿಕ ವರ್ಗದ ರೋಗಿಗಳಿಗೆ ಸರತಿ ಸಾಲಿನ ವ್ಯವಸ್ಥೆಯಿಂದ ಮುಕ್ತಿ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್