ಲಾರಿ ಅಪಘಾತ ಮದೆನಾಡು, ಫೆ. ೧೯: ಮಡಿಕೇರಿ - ಮಂಗಳೂರು ರಾಷ್ಟಿçÃಯ ಹೆದ್ದಾರಿ ನಡುವಿನಲ್ಲಿ ತಾ. ೧೮ರ ರಾತ್ರಿ ಗಾಜು ಹೊತ್ತು ಮೈಸೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಲಾರಿ (ಕೆಎ-೦೯, ಎಎ-೩೮೮೧)ಯು
ಡಿಸಿ ಗ್ರಾಮ ವಾಸ್ತವ್ಯಮಡಿಕೇರಿ, ಫೆ. ೧೯: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ತಾ. ೨೦ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕುಶಾಲನಗರ ತಾಲೂಕಿನ ತೊರೆನೂರು
‘ಫಲಾನುಭವಿಗಳ ಸಮ್ಮೇಳನ’ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಫೆ. ೧೯: ಜಿಲ್ಲೆಯಲ್ಲಿ ಫಲಾನುಭವಿಗಳ ಆಧಾರಿತ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲೆಯ ಶಾಸಕರ
ಸಾಮೂಹಿಕ ಪ್ರಾರ್ಥನೆಗೆ ಆಕ್ಷೇಪ ಪೊಲೀಸರಿಂದ ವಿಚಾರಣೆಕುಶಾಲನಗರ, ಫೆ. ೧೯: ಕುಶಾಲನಗರ ಪಟ್ಟಣದ ಮಾರುಕಟ್ಟೆ ರಸ್ತೆಯ ಕಟ್ಟಡವೊಂದರಲ್ಲಿ ಅನಧಿಕೃತವಾಗಿ ಜನರನ್ನು ಸೇರಿಸಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ ಆರೋಪದಲ್ಲಿ ನಗರ ಪೊಲೀಸರು ಭಾನುವಾರ ಹಲವರನ್ನು ವಶಕ್ಕೆ
ಆಯುಷ್ ಸೇವಾ ಗ್ರಾಮ ಕಾರ್ಯಕ್ರಮಮಡಿಕೇರಿ, ಫೆ. ೧೯: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ಮಡಿಕೇರಿ ತಾಲೂಕಿನ ಬೋಯಿಕೇರಿ-ಇಬ್ನಿವಳವಾಡಿ ಗ್ರಾಮದಲ್ಲಿ