ವೀರಾಜಪೇಟೆ ಪುರಸಭೆ ಆಯವ್ಯಯ ಮಂಡನೆ ವಿಪಕ್ಷಗಳ ಅಸಮಾಧಾನ

x ವೀರಾಜಪೇಟೆ, ಮಾ. ೧೬: ವೀರಾಜಪೇಟೆ ಪುರಸಭೆಯ ೨೦೨೩-೨೪ನೇ ಸಾಲಿನ ಆಯವ್ಯಯದ ೪೬,೫೪,೪೨೨.೦೦ ರೂ.ಗಳ ಉಳಿತಾಯ ಬಜೆಟನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ ಅವರು ಮಂಡಿಸಿದರು. ವೀರಾಜಪೇಟೆ ಪಟ್ಟಣದ ಜನರ

ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ ಮನ್ಸೂರ್ ಆಲಿ

ವೀರಾಜಪೇಟೆ, ಮಾ. ೧೬: ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎರಡು ರಾಷ್ಟಿçÃಯ ಪಕ್ಷಗಳಿಗೆ ಪೈಪೋಟಿ ನೀಡಲಿದ್ದೇವೆ ಎಂದು

ಅತ್ಯಾಚಾರ ಆರೋಪಿ ಬಂಧನ

ಗೋಣಿಕೊಪ್ಪಲು, ಮಾ. ೧೬: ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊನ್ನಂಪೇಟೆಯ ನಿವಾಸಿ ಮಣಿಕಂಠ ಬಂಧಿತ ಆರೋಪಿ. ಪೊನ್ನಂಪೇಟೆ ತಾಲೂಕಿನ ಗ್ರಾಮವೊಂದರ ವಿವಾಹಿತ ಮಹಿಳೆ ತನ್ನ ದೈನಂದಿನ