ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ*ಗೋಣಿಕೊಪ್ಪಲು, ಮಾ. ೨೧: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು
ರಸ್ತೆ ಅಪಘಾತ ಚೆಟ್ಟಳ್ಳಿ, ಮಾ. ೨೧: ದುರಸ್ತಿ ಕಾರ್ಯ ನಡೆಯುತ್ತಿರುವ ಚೆಟ್ಟಳ್ಳಿ- ಕತ್ತಲೆಕಾಡು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಬರೆಗೆ ಡಿಕ್ಕಿಯಾದ ಘಟನೆ ನಡೆದಿದ್ದು, ಪ್ರವಾಸಿಗರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ ೧೨
ಕೊಡವ ಮಕ್ಕಡ ಕೂಟದ ಹೊಂಬೆಳಕು ಪುಸ್ತಕ ಬಿಡುಗಡೆ ಮಡಿಕೇರಿ, ಮಾ.೨೧: ಸಾಮಾಜಿಕ ಕಳಕಳಿ, ಸಂಸ್ಕೃತಿ- ಸಾಹಿತ್ಯದ ಬೆಳವಣಿಗೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕೊಡವ ಮಕ್ಕಡ ಕೂಟ ಹೊರತಂದಿರುವ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಸಾಹಿತಿಯೂ ಆಗಿರುವ
ಕಾಡಾನೆ ಕಾರ್ಯಾಚರಣೆಮಡಿಕೇರಿ, ಮಾ. ೨೧: ವೀರಾಜಪೇಟೆ ವಿಭಾಗದ ವೀರಾಜಪೇಟೆ ಅರಣ್ಯ ವಲಯದ ಹೆಗ್ಗಳ ಶಾಖೆಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಕೆದಮುಳ್ಳೂರು, ಪಾಲಂಗಾಲ, ಕರಡ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ
ಕ್ಯಾಂಟೀನ್ ಮಾಹಿತಿಮಡಿಕೇರಿ, ಮಾ. ೨೧: ಮಡಿಕೇರಿಯಲ್ಲಿರುವ ಮಿಲಿಟರಿ ಕ್ಯಾಂಟೀನಿಗೆ ತಾ. ೨೨ ರಂದು (ಇಂದು) ಯುಗಾದಿ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು