ಗ್ರಾಮಸ್ಥರಿಂದ ಸೂಚನಾ ಫಲಕ ಅಳವಡಿಕೆ೪

ಚೆಟ್ಟಳ್ಳಿ, ಮಾ. ೨೩: ಅಪಾಯಕಾರಿಯಾದ ರಸ್ತೆಗೆ ಗ್ರಾಮಸ್ಥರೆ ಸೂಚನಾ ಫಲಕ ಅಳವಡಿಸಿದ ಘಟನೆ ಒಂಟಿಯAಗಡಿಯಲ್ಲಿ ನಡೆದಿದೆ. ಚೆಟ್ಟಳ್ಳಿ-ಕುಶಾಲನಗರ ಹಾಗೂ ಸಿದ್ದಾಪುರ ಮಾರ್ಗವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಲೋಕೋಪಯೋಗಿ ಇಲಾಖೆ