ಕೊಡವ ಮಕ್ಕಡ ಕೂಟದಿಂದ ‘ಅಗ್ನಿಯಾತ್ರೆ’ ಕಾದಂಬರಿ ಬಿಡುಗಡೆ ಮಡಿಕೇರಿ, ಮಾ. ೨೯: ಸಾಮಾಜಿಕ ಕಳಕಳಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಯ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿರುವ ಬರಹಗಾರ್ತಿ, ಚಲನಚಿತ್ರ ನಿರ್ಮಾಪಕಿ, ನಟಿ
ಮೀಸಲಾತಿ ರದ್ದು ಮುಸ್ಲಿಂ ಅಸೋಸಿಯೇಶನ್ ಖಂಡನೆಮಡಿಕೇರಿ, ಮಾ.೨೯; ಮುಸಲ್ಮಾನರಿಗಾಗಿ ಮೀಸಲಿದ್ದ ೨ಬಿಯಲ್ಲಿನ ಶೇ.೪ರ ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಕೊಡಗು ಮುಸ್ಲಿಂ ಅಸೋಸಿಯೇಶನ್ ಖಂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ.ಹಸೈನಾರ್
ಜನಮನ ಸೆಳೆದ ಹಳ್ಳಿ ಹಬ್ಬಕುಶಾಲನಗರ, ಮಾ.೨೯: ನಿರಂತರ ಚಟುವಟಿಕೆಗಳ ಮೂಲಕ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ ಎಂದು ಕುಶಾಲನಗರದ ಡಿವೈಎಸ್ಪಿ ಗಂಗಾಧರಪ್ಪ ಅವರ ಪತ್ನಿ ಪ್ರಿಯಾಂಕ ಅವರು ಅಭಿಪ್ರಾಯ
ಕೊಡಗಿನಲ್ಲಿ ಇದೀಗ ಹಗ್ಗಜಗ್ಗಾಟ ಸ್ಪರ್ಧೆಯೂ ಕ್ರೀಡಾ ಹಬ್ಬ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೨೮: ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನಲ್ಲೀಗ ಕ್ರೀಡಾ ಹಬ್ಬಗಳ ಸಂಭ್ರಮ ಮನೆಮಾಡಿದೆ. ವಿವಿಧ ರೀತಿಯ ಕ್ರೀಡಾಕೂಟಗಳು, ಜನಾಂಗೀಯ ಕ್ರೀಡೆಗಳು ಅಲ್ಲಲ್ಲಿ ಜರುಗುತ್ತಿವೆ.
ಕ್ರಿಕೆಟ್ ಸ್ಟೇಡಿಯಂ ಜಾಗ ಹಸ್ತಾಂತರ ಪ್ರಕ್ರಿಯೆ ಮಡಿಕೇರಿ, ಮಾ. ೨೮ : ಹೊದ್ದೂರು ಪಾಲೆಮಾಡುವಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಕ್ರಿಕೆಟ್ ಸಂಸ್ಥೇ (ಕೆ.ಎನ್.ಸಿ.ಎ.)ಗೆ ನೀಡಬೇಕಾಗಿರುವ ೧೧.೭೦ ಎಕರೆ ಜಾಗದ ಅಧಿಕೃತ