ಎನ್ಎಸ್ಎಸ್ ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯಕುಶಾಲನಗರ, ಮಾ. ೨೯: ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನಂಜರಾಯ ಪಟ್ಟಣ ಸಮೀಪದ ದುಬಾರೆ
ನಲ್ವತ್ತೋಕ್ಲು ಜುಮಾ ಮಸೀದಿ ಅಧ್ಯಕ್ಷರಾಗಿ ಸೂಫಿ ಹಾಜಿ ಪುನರಾಯ್ಕೆಪೊನ್ನಂಪೇಟೆ, ಮಾ. ೨೯: ನಲ್ವತ್ತೋಕ್ಲು (ಚೋಕಂಡಹಳ್ಳಿ) ಮೊಯಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಮಸೀದಿ ಆವರಣದಲ್ಲಿ ಇತ್ತೀಚಿಗೆ ನಡೆದ
ಚಾಮುಂಡೇಶ್ವರಿ ಮುತ್ತಪ್ಪ ಸಮಿತಿಗೆ ಆಯ್ಕೆಸುಂಟಿಕೊಪ್ಪ, ಮಾ. ೨೯: ಇಲ್ಲಿನ ಬಾಳೆಕಾಡು ತೋಟದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸಮಿತಿಯ ಅಧ್ಯಕ್ಷರಾಗಿ ಎಂ.ಎ. ಸಂದೀಪ್, ಉಪಾಧ್ಯಕ್ಷರಾಗಿ ಅಶೋಕ, ಕಾರ್ಯದರ್ಶಿಯಾಗಿ ಎನ್. ಮೊಹನ ಖಜಾಂಚಿಯಾಗಿ
ಮೈಸೂರು ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ಗೆ ಆಯ್ಕೆಶ್ರೀಮಂಗಲ, ಮಾ. ೨೯: ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ (ಕೆ.ಎಸ್.ಎ) ಮೈಸೂರು ಜಿಲ್ಲೆಯ ಅಧ್ಯಕ್ಷರಾಗಿ ಐಚೆಟ್ಟಿರ ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಮಾಳೇಟೀರ ದೇಚಮ್ಮ, ಗೌರವ ಕಾರ್ಯದರ್ಶಿ ಯಾಗಿ ಬೇಪಡಿಯಂಡ ಪೊನ್ನಪ್ಪ
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಮಡಿಕೇರಿ, ಮಾ. ೨೯: ಜನ ಕಲ್ಯಾಣಕ್ಕಾಗಿ ಹತ್ತು ಹಲ ಕಾರ್ಯಕ್ರಮ ಗಳನ್ನು ರೂಪಿಸುವ ಸರ್ಕಾರ, ಇವುಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಪೂರಕವಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ