ಗಣಕಯಂತ್ರ ಪಠ್ಯ ಪುಸ್ತಕ ತಯಾರಿ ಕಾರ್ಯಾಗಾರ ಕೂಡಿಗೆ, ಡಿ. ೨೩: ಕೂಡಿಗೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಗಣಕಯಂತ್ರ ವಿಷಯದ ಪಠ್ಯಪುಸ್ತಕ ತಯಾರಿ ಕಾರ್ಯಾಗಾರ
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಸೋಮವಾರಪೇಟೆ, ಡಿ. ೨೩: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಬಳಗದ ವತಿಯಿಂದ ೩೯ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿ ಜ.೨೪ರಂದು ಪಟ್ಟಣದ ಸಾಕಮ್ಮನ ಬಂಗಲೆ ಮುಂಭಾಗದ
ರಾಷ್ಟಿçÃಯ ಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಸಿದ್ದತೆ ಪಾಲಿಬೆಟ್ಟ, ಡಿ. ೨೩: ಯಂಗ್ ಇಂಡಿಯಾ ಯೂತ್ ಕ್ಲಬ್‌ನ ೫೫ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾವಳಿ ಜನವರಿ ೯, ೧೦,೧೧ ರಂದು
ತಣ್ಣೀರುಹಳ್ಳ ಸಮುದಾಯ ಭವನ ಸಮಿತಿಗೆ ಆಯ್ಕೆ ಸೋಮವಾರಪೇಟೆ, ಡಿ. ೨೩: ಸಮೀಪದ ತಣ್ಣೀರುಹಳ್ಳ ಗ್ರಾಮದ ಸಮುದಾಯ ಭವನ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ನೂತನ ಸಮಿತಿಯ
ಬಿಎಂ ಗಣೇಶ್ಗೆ ಸನ್ಮಾನ ವೀರಾಜಪೇಟೆ, ಡಿ. ೨೩: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ