ಶಿಟೋರಿಯೋ ಕರಾಟೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು ಮುಂದಿನ ಗುರಿ

ಪೊನ್ನಂಪೇಟೆ, ಏ. ೬: ಕದನ ಕಲೆಯಾದ ಕರಾಟೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಈ ಕಾರಣದಿಂದ ಭಾರತದಲ್ಲಿ ವಿಶ್ವ ಕರಾಟೆ ಮಂಡಳಿಯಿAದ ಮಾನ್ಯತೆ ಪಡೆದಿರುವ ಶಿಟೋರಿಯೋ

ಮತದಾನ ಹೆಚ್ಚಳಕ್ಕೆ ನಾನಾ ಕಾರ್ಯಕ್ರಮಗಳು

ಮಡಿಕೇರಿ, ಏ. ೬: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುವ ಸಂಬAಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ,

ಕೊರೆಯುತ್ತಿರುವ ಮೂಗುದಾರ ಗೋವಿನ ಮೂಕ ರೋಧನ

ಸೋಮವಾರಪೇಟೆ, ಏ. ೬: ಕರುವಿದ್ದಾಗ ಹಾಕಿದ ಮೂಗುದಾರವೀಗ ಕೊರೆಯ ಲಾರಂಭಿಸಿದ್ದು, ಯಡವನಾಡಿನ ಅರಣ್ಯ ಪ್ರದೇಶದ ರಸ್ತೆಯಲ್ಲಿ ಗೋವೊಂದು ಮೂಕ ರೋಧನೆ ಅನುಭವಿಸುತ್ತಿದೆ. ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಮೀಸಲು