ಕಾಡ್ಗಿಚ್ಚು ತಡೆಯಲು ‘ಬ್ಲೋವರ್’ ಬಳಕೆ

ವೀರಾಜಪೇಟೆ, ಏ. ೬: ಪವನಪುತ್ರ, ರಾಮ ಭಕ್ತ ಹನುಮ ಜಯಂತಿಯನ್ನು ವೀರಾಜಪೇಟೆ ನಗರದ ಚಿಕ್ಕಪೇಟೆ ಚತ್ರಕೆರೆಯ ಬಳಿಯ ಶ್ರೀ ಗಣಪತಿ ವೀರಾಂಜನೇಯ ದೇವಾಲಯದಲ್ಲಿ ಸಡಗರದಿಂದ, ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀ

ಕಾಡ್ಗಿಚ್ಚು ತಡೆಯಲು ‘ಬ್ಲೋವರ್’ ಬಳಕೆ

ಗೋಣಿಕೊಪ್ಪಲು, ಏ. ೬: ಕಳೆದೆರಡು ತಿಂಗಳಿನಿAದ ಉರಿ ಬಿಸಿಲಿನಿಂದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಭೀತಿ ಎದುರಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು

ಚೆಟ್ಟಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥನೆ

ಚೆಟ್ಟಳ್ಳಿ, ಏ. ೬: ವರುಣನ ಕೃಪೆಗಾಗಿ ಮಳೆ ದೇವರೆಂದೆ ಹೆಸರುಗಳಿಸಿರುವ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಊರಿನವರು ದೇವಿಗೆ ಪ್ರಾರ್ಥನೆ ಸಲ್ಲಿಸಿದÀರು. ಊರಿನವರು ದೇವಾಲಯದಲ್ಲಿ ವಿಘ್ನೇಶ್ವರನಿಗೆ ಕ್ಷೇತ್ರಪಾಲಕ ನಾಗದೇವರಿಗೆ