ಮುಳ್ಳುಸೋಗೆ ಗ್ರಾಪಂಗೆ ರಾಷ್ಟçಮಟ್ಟದ ಪುರಸ್ಕಾರ ಕುಶಾಲನಗರ, ಏ. ೮: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರ ನೀಡುವ ರಾಷ್ಟçಮಟ್ಟದ ‘‘ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್’’ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ೨೦೨೩ನೇ ಸಾಲಿನ ರಾಷ್ಟಿçÃಯ
ದಾಖಲೆ ಇಲ್ಲದೆ ಹಣ ಸಾಗಾಟ ರೂ ೫೪೦ ಲಕ್ಷ ವಶ ಕುಶಾಲನಗರ, ಏ.೭: ಕುಶಾಲನಗರ- ಕೊಪ್ಪ ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಯಿಲ್ಲದ ೭.೫೨ ಲಕ್ಷ ರೂಗಳ ಹಣ ಪತ್ತೆ ಹಚ್ಚಿ ಚುನಾವಣಾ ಆಯೋಗದ
ಮಡಿಕೇರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ ಮಂಥರ್ಗೌಡ ಮಡಿಕೇರಿ, ಏ. ೬: ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಡಾ|| ಮಂಥರ್‌ಗೌಡ ಅವರ ಹೆಸರನ್ನು ಪಕ್ಷ ಅಖೈರುಗೊಳಿಸಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ
ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ ಇಂದು ಸೆಮಿಫೈನಲ್ ಮಡಿಕೇರಿ, ಏ. ೬: ಕಳೆದ ೨೦ ದಿನ ಗಳಿಂದ ನಾಪೋಕ್ಲು ಬಳಿಯ ಚೆರಿಯ ಪರಂಬು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ
ವಿಧಾನಸಭೆ ಚುನಾವಣೆ ಮತದಾನ ಜಾಗೃತಿಗಾಗಿ ಮೂವರು ರಾಯಭಾರಿಗಳುಮಡಿಕೇರಿ, ಏ. ೬: ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಮತದಾರರ ಜಾಗೃತಿ ಸಮಿತಿ ಹಾಗೂ ಜಿಲ್ಲಾಡಳಿತವು ಮತದಾರ ಜಾಗೃತಿ ರಾಯಭಾರಿ