ರಾಜಾಸೀಟ್ನಲ್ಲಿ ಪ್ರವಾಸಿಗರ ಕಲರವ

ಮಡಿಕೇರಿ, ಏ. ೭: ನಗರದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ರಾಜಾಸೀಟ್ ಉದ್ಯಾನದಲ್ಲಿ ಸಾಲುಸಾಲು ರಜೆ ಹಿನ್ನೆಲೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬAದರು. ಗುಡ್ ಫ್ರೆöÊಡೆ, ವಾರಾಂತ್ಯ ರಜೆ ಇರುವ

‘ಕ್ರಾಲ್’ನಿಂದ ಹೊರಬಂದ ಪುಂಡಾನೆಗಳು

ಚೆಟ್ಟಳ್ಳಿ, ಏ. ೭: ದುಬಾರೆಯ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಕಳೆದ ಎರಡೂವರೆ ತಿಂಗಳಿನಿAದ ಬಂಧನದಲ್ಲಿದ್ದÀ ಮೂರು ಪುಂಡಾನೆಗಳನ್ನು ಬಂಧಮುಕ್ತಗೊಳಿಸಿ ಇದೀಗ ಮಾವುತ ಹಾಗೂ ಕಾವಾಡಿಗರು ಆನೆಪಾಠ ಬೋಧಿಸುತ್ತಿದ್ದಾರೆ. ಸಿದ್ದಾಪುರ