ಚೆಟ್ಟಳ್ಳಿ ಶ್ರೀಮಂಗಲ ಪೊವ್ವೊದಿ ಭಗವತಿ ಉತ್ಸವ ಚೆಟ್ಟಳ್ಳಿ, ಏ. ೧೨: ಮಳೆದೇವರೆಂದೇ ಪ್ರಸಿದ್ಧಿ ಪಡೆದಿರುವ ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿಯ ನೆಲೆಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ಪೊವ್ವೊದಿ ದೇವರ ಹಾಡಿನ ಪ್ರಕಾರ ಏಳು
ನಾವು ಪ್ರತಿಷ್ಠಾನದಿಂದ ಹಕ್ಕಿಗೊಂದು ಗುಟುಕು ಅಭಿಯಾನ ಸೋಮವಾರಪೇಟೆ, ಏ. ೧೨ : ಇಲ್ಲಿನ ‘ನಾವು ಪ್ರತಿಷ್ಠಾನ’ ವತಿಯಿಂದ ೩ನೇ ವರ್ಷದ ‘ಹಕ್ಕಿಗೊಂದು ಗುಟುಕು ಅಭಿಯಾನ’ ಆರಂಭಗೊAಡಿದ್ದು, ಪಕ್ಷಿಗಳಿಗೆ ನೀರಿನ ಸೌಕರ್ಯ ಒದಗಿಸುವ ಅತ್ಯುತ್ತಮ ೩
ಕಾಂಗ್ರೆಸ್ ಅಭ್ಯರ್ಥಿ ಮಂಥರ್ಗೌಡ ಪ್ರಚಾರ ಸಭೆಸೋಮವಾರಪೇಟೆ, ಏ.೧೧ : ವಿಧಾನ ಸಭಾ ಚುನಾವಣೆಯ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಮಂಥರ್‌ಗೌಡ ಅವರು ತಾ. ೧೩ ರಂದು (ಇಂದು) ಸೋಮವಾರಪೇಟೆ ವ್ಯಾಪ್ತಿಯ ವಿವಿಧ
ಉತ್ಸವ ಸಂಪನ್ನ ವೀರಾಜಪೇಟೆ, ಏ. ೧೨: ಬಿಟ್ಟಂಗಾಲ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಮತ್ತು ಬೋಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಭಂಡಾರ
ರಾಣಿ ಮಾಚಯ್ಯ ಅವರಿಗೆ ಸ್ವಾಗತಕುಶಾಲನಗರ, ಏ. ೧೨: ಪದ್ಮಶ್ರೀ ಪ್ರಶಸ್ತಿ ಪಡೆದು ಕುಶಾಲನಗರಕ್ಕೆ ಆಗಮಿಸಿದ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಜಿಲ್ಲೆ ಗಡಿಭಾಗ ಕುಶಾಲನಗರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು. ಕುಶಾಲನಗರ