ಅಯ್ಯಪ್ಪ ಸ್ವಾಮಿ ದೇವಸ್ಥಾನದ ವರ್ಧಂತಿ ಉತ್ಸವಮಡಿಕೇರಿ, ಏ. ೧೨: ವೀರಾಜಪೇಟೆ - ಬೇಟೋಳಿ ಗ್ರಾಮದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ‘ಪ್ರತಿಷ್ಠಾ ವರ್ಧಂತಿ ಮಹೋತ್ಸವ’ ತಾ. ೨೧ ರಂದು ನಡೆಯಲಿದೆ. ಅಂದು
ಬೇಸಿಗೆ ಕ್ರೀಡಾ ಶಿಬಿರ ಆರಂಭಿಸಲು ಕ್ರೀಡಾಪಟುಗಳ ಆಗ್ರಹಕೂಡಿಗೆ, ಏ. ೧೨: ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡಿರುವ ಕೂಡಿಗೆ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ಎಲ್ಲಾ ರೀತಿಯ ವ್ಯವಸ್ಥೆಗಳು ಇರುವುದರಿಂದ ಯುವ ಕ್ರೀಡಾಪಟುಗಳಿಗೆ ಹಾಗೂ
ಬೇಸಿಗೆ ರಜೆ ನೀರಿನಲ್ಲಿ ಮೋಜು ಪ್ರಾಣಕ್ಕೆ ಆಪತ್ತು ತಂದೀತು ಮಡಿಕೇರಿ, ಏ. ೧೨: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು ರಜೆಯ ಮಜಾ ಅನುಭವಿಸಲು ಸ್ನೇಹಿತರೊಂದಿಗೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಹಜ. ಕುಟುಂಬ ಸಮೇತರಾಗಿ
ಕಾಜೂರಿನಲ್ಲಿ ಬೈಕ್ ಸವಾರರ ಮೇಲೆ ಕಾಡಾನೆ ಧಾಳಿ ಅಪಾಯದಿಂದ ಪಾರುಸೋಮವಾರಪೇಟೆ,ಏ.೧೨: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಕಾಜೂರು ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ದ್ವಿಚಕ್ರ ವಾಹನ ಸವಾರರ ಮೇಲೆ ಕಾಡಾನೆಯೊಂದು ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಸವಾರರು ಪಾರಾಗಿದ್ದಾರೆ. ಕಾಜೂರು-ಯಡವಾರೆ
ಅಕ್ರಮ ಮದ್ಯ ವಶಸಿದ್ದಾಪುರ, ಏ. ೧೨: ಅಂಗಡಿಯೊಳಗೆ ಅಕ್ರಮವಾಗಿ ಮದ್ಯದ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿದ್ದಾಪುರ ಪೊಲೀಸರು ಬಂಧಿಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಪ್ರಭು (೪೨) ಯಾವುದೇ