ರೊಬಸ್ಟಾ ಕಾಫಿ ದರ ಚೀಲಕ್ಕೆ ರೂ ೬೦೫೦ ಸಾರ್ವಕಾಲಿಕ ದಾಖಲೆ

(ಕೋವರ್ ಕೊಲ್ಲಿ ಇಂದ್ರೇಶ್) ಬೆAಗಳೂರು, ಏ. ೧೯: ದಿನೇ ದಿನೇ ಏರುತ್ತಿರುವ ಕಾಫಿಯ ಉತ್ಪಾದನಾ ವೆಚ್ಚ, ರೋಗ ಬಾಧೆ, ಹವಾಮಾನ ವೈಪರೀತ್ಯದ ನಡುವೆ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ

ವಿಧಾನಸಭಾ ಚುನಾವಣೆಯ ಹುರಿಯಾಳುಗಳು ಕೋಟಿ ಒಡೆಯರು

ಹೆಚ್.ಜೆ. ರಾಕೇಶ್ ಮಡಿಕೇರಿ, ಏ. ೧೯: ಬಿರುಬೇಸಿಗೆಯ ಕಾವಿನ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಯ ತಾಪಮಾನ ಹೆಚ್ಚಾಗಿದೆ. ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಪ್ರಚಾರ, ತಂತ್ರ-ಪ್ರತಿ ತಂತ್ರಗಾರಿಕೆಯಲ್ಲಿ ಅಭ್ಯರ್ಥಿಗಳು

ಮೇ ೨ ರಿಂದ ಕೋದಂಡರಾಮ ದೇವಾಲಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಮಡಿಕೇರಿ, ಏ. ೧೯: ಕೊಡಗು ಜಿಲ್ಲೆಯಲ್ಲಿ ಪ್ರಥಮವೆನಿಸಿರುವ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಶಿಲೆಯಿಂದ ನಿರ್ಮಾಣಗೊಂಡು ಪುನರುತ್ಥಾನಗೊಂಡಿದ್ದು, ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಮೇ ೨

ಬಸ್ ಸೌಕರ್ಯವಿಲ್ಲದೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಪರದಾಟ

ಮಡಿಕೇರಿ, ಏ. ೧೯ : ನಗರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧಕ ಕಾಲೇಜಿಗೆ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳಿ ಹೈರಾಣಾಗಿದ್ದಾರೆ. ನಗರದ ಹೊರವಲಯದಲ್ಲಿರುವ