ನೀತಿ ಸಂಹಿತೆ ಉಲ್ಲಂಘನೆ ವಾಟ್ಸಪ್ ಗ್ರೂಪ್ ಅಡ್ಮಿನ್ಗೆ ನೋಟೀಸ್

ಮಡಿಕೇರಿ, ಏ. ೨೦: ವಿಧಾನಸಭಾ ಚುನಾವಣೆ ಹಿನ್ನೆಲೆ ಚಾಲ್ತಿಯಲ್ಲಿರುವ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾಧಿಕಾರಿಯಿಂದ ಅನುಮತಿಯನ್ನು ಪಡೆಯದೆ ವಾಟ್ಸಪ್ ಗ್ರೂಪ್‌ನಲ್ಲಿ ಅಭ್ಯರ್ಥಿ ಪರ ಮತ ಪ್ರಚಾರ ಮಾಡಿದ

ವಿನಾಶದಂಚಿಗೆ ಭೂಮಿಯನ್ನು ಒಯ್ಯುತ್ತಿರುವ ಜಾಗತಿಕ ತಾಪಮಾನ

ಕಣಿವೆ, ಏ. ೨೦: ಸುತ್ತಲೂ ಸುಂದರವಾದ ಹಾಗೂ ಸುಮಧುರವಾದ ಹಸಿರ ಗಿಡ-ಮರಗಳು, ಹಳ್ಳ-ಕೊಳ್ಳ, ಕೆರೆಗಳು ಮತ್ತು ನದಿಗಳನ್ನು ಹೊಂದಿರುವ ಕೊಡಗು ಜಿಲ್ಲೆ ಈ ಬಾರಿಯ ಬಿಸಿಲ ತಾಪಕ್ಕೆ

ಕೊಡಗರಹಳ್ಳಿ ಪರಿವಾರ ದೇವರುಗಳ ಉತ್ಸವ ಸಂಪನ್ನ

ಸುAಟಿಕೊಪ್ಪ, ಏ. ೨೦: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ ೪೫ನೇ ವಾರ್ಷಿಕ ಮಹೋತ್ಸವ ಧಾರ್ಮಿಕ

ನೇರಳೆ ಗ್ರಾಮಸ್ಥರಿಂದ ವಿಧಾನಸಭಾ ಚುನಾವಣೆ ಬಹಿಷ್ಕಾರ ನಿರ್ಧಾರ

ಸೋಮವಾರಪೇಟೆ, ಏ. ೨೦: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಅರಣ್ಯದಂಚಿನ ನೇರಳೆ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮುಂಬರುವ ವಿಧಾನ ಸಭಾ