ಅಡ್ಡAಡ ಕಾರ್ಯಪ್ಪ ವಿರುದ್ಧ ದೂರು

ವೀರಾಜಪೇಟೆ, ಏ. ೨೫: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮವಾರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಹೇಳಿಕೆಯ ವೀಡಿಯೋ

ಡೈರಿ ಕ್ಯಾಲೆಂಡರ್ ವಶ

ಕುಶಾಲನಗರ, ಏ.೨೫ : ಜಿಲ್ಲೆಯ ಗಡಿಭಾಗ ಶಿರಂಗಾಲ ಚುನಾವಣಾ ಚೆಕ್‌ಪೋಸ್ಟ್ನಲ್ಲಿ ಕುಶಾಲನಗರ ಕಡೆಗೆ ಸಾಗಿಸುತ್ತಿದ್ದ ಡೈರಿ ಮತ್ತು ಕ್ಯಾಲೆಂಡರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಶಿರಂಗಾಲ ಗೇಟ್ ಬಳಿ ಚುನಾವಣಾ ಅಧಿಕಾರಿಗಳು

ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಮಡಿಕೇರಿ, ಏ.೨೫ : ವೀರಾಜಪೇಟೆಯ ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿAದಲೇ ಪವಿತ್ರ ಮಂತ್ರಗಳ ಪಠಣ ಮತ್ತು