ಅಂಚೆ ಮತ ಪತ್ರದ ಮೂಲಕ ಮತದಾನಕ್ಕೆ ಚಾಲನೆ ಮಡಿಕೇರಿ, ಏ. ೨೯ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬAಧಿಸಿದAತೆ ಅಂಚೆ ಮತ ಪತ್ರದ ಮೂಲಕ ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರ, ಅಂಚೆ ಮತಪತ್ರದ ಮೂಲಕ
ಮುತ್ತಪ್ಪ ಗೆಲ್ಲಿಸಿದರೆ ಕುಮಾರಸ್ವಾಮಿ ಸಿಎಂ ಕೊಡ್ಲಿಪೇಟೆ, ಏ. ೨೯: ರೈತರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಿ ನಾಪಂಡ
ಪಾಣತ್ತಲೆ ಕಪ್ ಫುಟ್ಬಾಲ್ ಇಂದು ಫೈನಲ್ ಮಡಿಕೇರಿ, ಏ. ೨೯: ಕೊಡಗು ಗೌಡ ಫುಟ್ಬಾಲ್ ಅಸೋಸಿಯೇಶನ್ ಮತ್ತು ಪಾಣತ್ತಲೆ ಕುಟುಂಬಸ್ಥರ ಸಹಯೋಗದೊಂದಿಗೆ ಮರಗೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಫುಟ್ಬಾಲ್
ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರಿಗೆ ನೆರಳಾಗಿರುವ ಕೊಡ್ಲಿಪೇಟೆ ಕಲ್ಲಳ್ಳಿ ಮಠಪರಶುರಾಮರು ನಡೆದಾಡಿದ ಭೂಮಿ ಯೆಂಬ ಐತಿಹ್ಯ ಹೊಂದಿರುವ ಕೊಡ್ಲಿಪೇಟೆ ಭಾಗದಲ್ಲಿ ಹೆಚ್ಚಿನ ಮಠ ಗಳಿದ್ದು, ಭಕ್ತರ ಪಾಲಿಗೆ ಆಶ್ರಯದ ತಾಣಗಳಾಗಿವೆ. ಕೊಡ್ಲಿಪೇಟೆ-ಸಕಲೇಶಪುರ ಮುಖ್ಯರಸ್ತೆಗೆ ಹೊಂದಿಕೊAಡAತಿರುವ ಕಲ್ಲಳ್ಳಿ ಮಠವು
ಬಲ್ಯಮAಡೂರು ಮಾರಿಯಮ್ಮ ದೇವಸ್ಥಾನದ ವಾರ್ಷಿಕೋತ್ಸವಪೊನ್ನಂಪೇಟೆ, ಏ. ೨೯: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ಶ್ರೀ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಾರು ೮೦೦ ವರ್ಷಗಳ ಪುರಾತನ ಇತಿಹಾಸ ಹೊಂದಿರುವ