ನಾಳೆಯಿಂದ ಕೋದಂಡರಾಮ ಬ್ರಹ್ಮಕಲಶೋತ್ಸವಮಡಿಕೇರಿ, ಏ. ೩೦: ನಗರದ ಮಲ್ಲಿಕಾರ್ಜುನ ನಗÀರದಲ್ಲಿ ತಲೆಎತ್ತಿರುವ ಕೋದಂಡರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ. ೨ ರಿಂದ (ನಾಳೆಯಿಂದ) ತಾ. ೪ರ ವರೆಗೆ ಜರುಗಲಿದೆ. ತಾ.
ಅಂಚೆ ಮೂಲಕ ೭೯೧ ಮಂದಿ ಮತದಾನಮಡಿಕೇರಿ, ಏ. ೩೦: ಕೊಡಗು ಜಿಲ್ಲೆಯಲ್ಲಿ ನಮೂನೆ-೧೨ಡಿ ಅಡಿಯಲ್ಲಿ ಹೆಸರು ನೋಂದಾಯಿಸಿ ಮನೆಯಿಂದಲೇ ಅಂಚೆ ಮತಪತ್ರ ಮೂಲಕ ಇದುವರೆಗೆ ೮೦ ವರ್ಷ ಮೇಲ್ಪಟ್ಟವರು ೬೩೧ ಮಂದಿ ಮತ್ತು
ಮೈದಾನಕ್ಕೆ ನುಗ್ಗಿದ ಕಾಡಾನೆಸಿದ್ದಾಪುರ, ಏ. ೩೦: ಮೈದಾನವೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಕಾಫಿ ತೋಟದೊಳಗಿನಿಂದ ಕಾಡಾನೆಯೊಂದು ಮೈದಾನಕ್ಕೆ ಏಕಾಏಕಿ ನುಗ್ಗಿದ್ದು, ಮಕ್ಕಳು ಭಯದಿಂದ ಕಿರುಚುತ್ತಾ ಕಲ್ಲು ತೂರುವ ಮೂಲಕ ಕಾಡಾನೆಯನ್ನು
ಮತದಾನ ಬಹಿಷ್ಕಾರ ತೀರ್ಮಾನ ಹಿಂದಕ್ಕೆ ಶನಿವಾರಸAತೆ, ಏ. ೩೦: ಏಪ್ರಿಲ್ ೨೯ರ “ಶಕ್ತಿ’’ಯಲ್ಲಿ ಪ್ರಕಟವಾದ ‘ರಾಮನಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ತೀರ್ಮಾನ’ ಎಂಬ ವರದಿಗೆ ಸ್ಪಂದಿಸಿ ಶನಿವಾರಸಂತೆ ಹೋಬಳಿ ಕಂದಾಯ ಪರಿವೀಕ್ಷಕರು, ಗೌಡಳ್ಳಿ
ಮಡಿಕೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಮಡಿಕೇರಿ, ಏ. ೨೯: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಮತಯಾಚಿಸುವ ನಿಟ್ಟಿನಲ್ಲಿ ಬಿಜೆಪಿಯ ಮಾಜಿ ರಾಷ್ಟಿçÃಯ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ