ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ವೈಯಕ್ತಿಕ ಟೀಕೆ ಸಲ್ಲದು

ಕಾಂಗ್ರೆಸ್ ವಕ್ತಾರ ತಮ್ಮಯ್ಯ ಮಡಿಕೇರಿ, ಮೇ ೬: ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರ ಬಗ್ಗೆ ಬಿಜೆಪಿ ನಾಯಕರುಗಳು ವೈಯಕ್ತಿಕ ನಿಂದನೆ

ಮನೆಯಿಂದ ಮತದಾನ

ಕುಶಾಲನಗರ, ಮೇ ೬: ೨೦೨೩ನೇ ಸಾಲಿನ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ, ಅಭ್ಯತ್‌ಮಂಗಲ, ಎಂ.ಜಿ. ಕಾಲೋನಿ, ಬೆಟ್ಟದಕಾಡು, ಭರಡಿ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು

ಕೊಟ್ಟೋಳಿ ಗ್ರಾಮಸ್ಥರಿಂದ ಮತ ಬಹಿಷ್ಕಾರ ಎಚ್ಚರಿಕೆ

ವೀರಾಜಪೇಟೆ, ಮೇ ೬: ವೀರಾಜಪೇಟೆ ಹೊರವಲಯದ ಕೊಟ್ಟೋಳಿಯಲ್ಲಿ ಗ್ರಾಮಸ್ಥರು ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಈ ಭಾಗದ ಸುಮಾರು ಮೂವತ್ತು ಮನೆಗಳಿಗೆ ಯಾವುದೇ ಮೂಲಭೂತ

ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ

ಮಡಿಕೇರಿ, ಮೇ ೬: ಕಾಂಗ್ರೆಸ್ ಪಕ್ಷದಿಂದ ಹೊರಗುಳಿದಿದ್ದ ಪ್ರಮುಖರಾದ ಶ್ರೀಮತಿ ಬಂಗೇರ, ವೀಣಾಕ್ಷಿ, ತಜಸುಂ, ಗಿಲ್ಬರ್ಟ್ ಲೋಬೋ, ಕೆ.ಈ. ಮ್ಯಾಥ್ಯು ಹಾಗೂ ಸುನಿಲ್ ನಂಜಪ್ಪ ಅವರುಗಳು ಕಾಂಗ್ರೆಸ್‌ಗೆ

ಪೊನ್ನಣ್ಣ ಗೆಲುವಿಗೆ ವಿಶೇಷ ಪೂಜೆ

ಮಡಿಕೇರಿ, ಮೇ ೬ : ಭಾಗಮಂಡಲ ಸಮೀಪದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿಗಾಗಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು