ಹೆಚ್ಚು ಮತಗಳಿಸುವ ವಿಶ್ವಾಸ ಸದಾನಂದ ಗೌಡಕೂಡಿಗೆ, ಮೇ ೬: ಕೊಡಗು ಜಿಲ್ಲೆಯ ಬಿಜೆಪಿ ಎರಡು ಅಭ್ಯರ್ಥಿಗಳು ಕಳೆದ ಬಾರಿಗಿಂತ ಈ ಬಾರಿ ಶೇ. ೧೦ ರಷ್ಟು ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಲಿದ್ದಾರೆ ಎಂದು
ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ವೈಯಕ್ತಿಕ ಟೀಕೆ ಸಲ್ಲದು ಕಾಂಗ್ರೆಸ್ ವಕ್ತಾರ ತಮ್ಮಯ್ಯ ಮಡಿಕೇರಿ, ಮೇ ೬: ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರ ಬಗ್ಗೆ ಬಿಜೆಪಿ ನಾಯಕರುಗಳು ವೈಯಕ್ತಿಕ ನಿಂದನೆ
ಮನೆಯಿಂದ ಮತದಾನಕುಶಾಲನಗರ, ಮೇ ೬: ೨೦೨೩ನೇ ಸಾಲಿನ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ, ಅಭ್ಯತ್‌ಮಂಗಲ, ಎಂ.ಜಿ. ಕಾಲೋನಿ, ಬೆಟ್ಟದಕಾಡು, ಭರಡಿ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು
ಕೊಟ್ಟೋಳಿ ಗ್ರಾಮಸ್ಥರಿಂದ ಮತ ಬಹಿಷ್ಕಾರ ಎಚ್ಚರಿಕೆವೀರಾಜಪೇಟೆ, ಮೇ ೬: ವೀರಾಜಪೇಟೆ ಹೊರವಲಯದ ಕೊಟ್ಟೋಳಿಯಲ್ಲಿ ಗ್ರಾಮಸ್ಥರು ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಈ ಭಾಗದ ಸುಮಾರು ಮೂವತ್ತು ಮನೆಗಳಿಗೆ ಯಾವುದೇ ಮೂಲಭೂತ
ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಮಡಿಕೇರಿ, ಮೇ ೬: ಕಾಂಗ್ರೆಸ್ ಪಕ್ಷದಿಂದ ಹೊರಗುಳಿದಿದ್ದ ಪ್ರಮುಖರಾದ ಶ್ರೀಮತಿ ಬಂಗೇರ, ವೀಣಾಕ್ಷಿ, ತಜಸುಂ, ಗಿಲ್ಬರ್ಟ್ ಲೋಬೋ, ಕೆ.ಈ. ಮ್ಯಾಥ್ಯು ಹಾಗೂ ಸುನಿಲ್ ನಂಜಪ್ಪ ಅವರುಗಳು ಕಾಂಗ್ರೆಸ್‌ಗೆ