ಜೀವಿಜಯ ನಡೆ ಸರಿಯಲ್ಲ ಕೆಪಿ ಚಂದ್ರಕಲಾಮಡಿಕೇರಿ, ಮೇ ೬: ಬಿಜೆಪಿ ಪರವಾಗಿ ಒಲವು ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ನಡೆ ನೋವುಂಟುಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ
ಮತದಾನ ಸ್ಥಳದ ಮಾಹಿತಿ ಪಡೆಯಲು ಸುಲಭ ಮಾರ್ಗಮಡಿಕೇರಿ, ಮೇ ೬: ಈಗಾಗಲೇ ತಾ.೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಚುನಾವಣೆ ಸುಸೂತ್ರವಾಗಿ ನಡೆಸಲು ಅಧಿಕಾರಿ ವರ್ಗದವರೂ
ಬಡ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿಕೊಡಗು ಜಿಲ್ಲೆಯ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣವಾಗಿದೆ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ. ೨೦೦೬ ರಲ್ಲಿ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿಯ
ಜಾತ್ಯತೀತ ನಿಲುವಿನ ಪಕ್ಷಕ್ಕೆ ಬೆಂಬಲಸಿಪಿಐ (ಎಂಎಲ್) ಮಡಿಕೇರಿ, ಮೇ ೬: ಬಿಜೆಪಿಯ ವಿರುದ್ಧ ಗೆಲುವು ಸಾಧಿಸಬಲ್ಲ ಜಾತ್ಯತೀತ ನಿಲುವಿನ ಪಕ್ಷವನ್ನು ವಿಧಾನ ಸಭಾ ಚುನಾವಣೆಯಲ್ಲಿ ಸಿಪಿಐ (ಎಂಎಲ್) ರೆಡ್ ಸ್ಟಾರ್ ಪಕ್ಷ ಬೆಂಬಲಿಸಲಿದೆ
ವ್ಯಕ್ತಿ ತೇಜೋವಧೆ ಜಿಲ್ಲಾ ಕಾಂಗ್ರೆಸ್ ಖಂಡನೆವೀರಾಜಪೇಟೆ, ಮೇ ೬: ಚುನಾವಣೆಯ ಹೊಸ್ತಿಲಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿ, ಹಾಗೂ ಪಕ್ಷದ ಕಾರ್ಯಕ್ರಮದ ಪರ ಮತ ಪ್ರಚಾರ ಮಾಡುವುದು ಸಹಜ. ಆದರೆ ವ್ಯಕ್ತಿಯೋರ್ವನ