‘‘ನನ್ನ ಮಡಿಲಲ್ಲಿ ಆಡಲು ಇಂದು ಯಾರೂ ಇಲ್ಲ’’ಹೌದು ನಾನು ಹಾಕತ್ತೂರು ಗ್ರಾಮದ ಮರಗೋಡು ಸಮೀಪದ ಹುಲಿತಾಳ ಶಾಲೆ ಮಾತಾಡುತ್ತಿರುವುದು. ನಾನು ಇದೀಗ ಕೆಲವು ತಿಂಗಳುಗಳಿAದ ಅನಾಥವಾಗಿದ್ದೇನೆ. ಸುಮಾರು ೬೦ ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ
ಭಜರಂಗಿ ಯೂತ್ ಕ್ಲಬ್ ವತಿಯಿಂದ ಕ್ರಿಕೆಟ್ ನಾಪೋಕ್ಲು, ಮೇ ೧೪: ಸಮೀಪದ ಬಲ್ಲಮಾವಟಿ ಗ್ರಾಮದ ಭಜರಂಗಿ ಯೂತ್ ಕ್ಲಬ್ ವತಿಯಿಂದ ಭಾನುವಾರ ಗ್ರಾಮದ ನೇತಾಜಿ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ
ಬಾಳೆಯಡ ಕ್ರಿಕೆಟ್ ಆರು ತಂಡಗಳ ಮುನ್ನಡೆನಾಪೋಕ್ಲು, ಮೇ. ೧೪: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಭಾನುವಾರದ ಪಂದ್ಯಗಳಲ್ಲಿ ಆರು ತಂಡಗಳು ಮುನ್ನಡೆ
ಅಡ್ಡAಡ ಕಾರ್ಯಪ್ಪ ರಾಜೀನಾಮೆಮಡಿಕೇರಿ, ಮೇ ೧೪: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನನ್ನು ರಂಗಾಯಣ ನಿರ್ದೇಶಕನನ್ನಾಗಿ ನೇಮಿಸಿದ್ದ ಸರಕಾರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದು,
ಸುಂಟಿಕೊಪ್ಪ ತಂಡಕ್ಕೆ ಪ್ರಶಸ್ತಿ ಸುಂಟಿಕೊಪ್ಪ, ಮೇ ೧೪: ಇಲ್ಲಿನ ಸುಂಟಿಕೊಪ್ಪ ಫುಟ್ಬಾಲ್ ಯುವಕ ಸಂಘ ಬೆಂಗಳೂರಿನ ಫುಟ್ಬಾಲ್ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯಗಳಿಸಿದೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ