ಆನೆ ದಾಳಿಗೆ ಜೋಳ ನಾಶಗುಡ್ಡೆಹೊಸೂರು, ಮೇ ೧೬: ಕಾಡಾನೆ ದಾಳಿಗೆ ಜೋಳದ ಬೆಳೆ ನಾಶವಾದ ಘಟನೆ ಇಲ್ಲಿಗೆ ಸಮೀಪದ ಬೊಳ್ಳುರು ಸುಣ್ಣದಕೆರೆ ಗ್ರಾಮದಲ್ಲಿ ನಡೆದಿದೆ. ಮಂಡೆಪAಡ ಸೋಮಯ್ಯ (ರಘು) ಎಂಬವರ ಎರಡು
ಬಾಳೆಯಡ ಕ್ರಿಕೆಟ್ ೩ ತಂಡಗಳ ಮುನ್ನಡೆನಾಪೋಕ್ಲು, ಮೇ ೧೬ : ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವÀ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮಂಗಳವಾರದ ಪಂದ್ಯಗಳಲ್ಲಿ ಮೂರು ತಂಡಗಳು
ತಾ ೧೮ ರಂದು ವಸ್ತು ಸಂಗ್ರಹಾಲಯ ದಿನಾಚರಣೆಮಡಿಕೇರಿ, ಮೇ ೧೬: ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ತಾ. ೧೮ ರಂದು ಅಂರ‍್ರಾಷ್ಟಿçÃಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ‘ವಸ್ತು
ಹಸು ಮಾಲೀಕರ ಗಮನಕ್ಕೆಕುಶಾಲನಗರ, ಮೇ ೧೬: ಕುಶಾಲನಗರ ಹೌಸಿಂಗ್ ಬೋರ್ಡ್ ಸುಬ್ರಹ್ಮಣ್ಯ ದೇವಾಲಯದ ಬಳಿ ಅನಾಥ ಹಸು ಒಂದು ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರ ಮಾಲೀಕರು
ಬೋಯಿಕೇರಿಯಲ್ಲಿ ಅಪಘಾತಮಡಿಕೇರಿ, ಮೇ. ೧೬: ಮಡಿಕೇರಿ ತಾಲೂಕಿನ ಬೋಯಿಕೇರಿ ಬಳಿ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದೆನಾಡಿನ ಮನೋಜ್ (೨೭) ಗಾಯಗೊಂಡ