ಜರ್ಮನ್ ತಂತ್ರಜ್ಞಾನದ ತಡೆಗೋಡೆ ದುರಸ್ತಿ ಕಾರ್ಯಮಡಿಕೇರಿ, ಮೇ ೨೬: ನಗರದ ಜಿಲ್ಲಾಡಳಿತ ಭವನದ ಎದುರಿನ ಬರೆಗೆ ಅಡ್ಡಲಾಗಿ ರೂ. ೮ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜರ್ಮನ್ ತಂತ್ರಜ್ಞಾನದ ತಡೆಗೋಡೆಯ ಪ್ಯಾನಲ್‌ಗಳನ್ನು ತೆರವುಗೊಳಿಸ ಲಾಗಿದೆ. ಕಳೆದ
ವಾರ್ಷಿಕೋತ್ಸವ ತೆರೆ ಮಹೋತ್ಸವಸಿದ್ದಾಪುರ, ಮೇ ೨೬: ಸಿದ್ದಾಪುರ ಸಮೀಪದ ಇಂಜಿಲಗೆರೆಯ ಶ್ರೀ ಪೂಮಡಪುರ ಮುತ್ತಪ್ಪ ಕ್ಷೇತ್ರದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ
ಬೀಳುವ ಹಂತದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಪೊನ್ನಂಪೇಟೆ, ಮೇ ೨೬: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಕಳತೋಡು ರಸ್ತೆಯಲ್ಲಿರುವ ಹುದಿಕೇರಿಗೆ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟಿದ್ದು, ಅದಕ್ಕೆ ಹೊಂದಿಕೊAಡAತೆ ಭಾಗಿ ನಿಂತಿರುವ ವಿದ್ಯುತ್
ಕೋಡಂಬೂರು ದೇವಾಲಯದ ಉತ್ಸವ ಮಡಿಕೇರಿ, ಮೇ ೨೬: ಮೂರ್ನಾಡು ಸಮೀಪದ ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಧರ್ಮಶಾಸ್ತವು ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೨೮ ರಂದು ಮುಕ್ತಾಯಗೊಳ್ಳಲಿದೆ. ತಾ. ೨೪ ರಂದು
ನೂತನ ಸ್ಪೀಕರ್ಗೆ ಸನ್ಮಾನಮಡಿಕೇರಿ ಮೇ ೨೬: ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮುಸ್ಲಿಂ ಬ್ಯಾರಿ ಸಮುದಾಯದ ಯು.ಟಿ. ಖಾದರ್ ಅವರನ್ನು ಕೊಡಗು ಜಿಲ್ಲಾ ಬ್ಯಾರಿ