ಸಸ್ಯ ಕ್ಷೇತ್ರದಲ್ಲಿ ಗಿಡಗಳ ವಿತರಣೆ ಕೂಡಿಗೆ, ಮೇ ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ವಿವಿಧ ಯೋಜನೆ ಅಡಿಯಲ್ಲಿ ಬೆಳೆಸಲಾಗಿರುವ ಗಿಡಗಳನ್ನು ಸರಕಾರ
ಲೆಜೆಂಡ್ ಕ್ರಿಕೆಟ್ ಪಂದ್ಯಾವಳಿ ವೈಟ್ ಎಲಿಫೆಂಟ್ ತಂಡ ಚಾಂಪಿಯನ್ಚೆಯ್ಯAಡಾಣೆ, ಮೇ ೨೬: ಗುಂಡಿಕೆರೆಯ ಮಂಡೇAಡ ರಫೀಕ್ ಅವರ ಗದ್ದೆಯಲ್ಲಿ ಮೀತಲ್ತಂಡ ಅಕ್ಬರ್ ದುಬೈ ಆಯೋಜಿಸಿದ ಲೆಜೆಂಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೈಟ್ ಎಲಿಫೆಂಟ್ ತಂಡ ಚಾಂಪಿಯನ್ ಆಗಿ
ಸೌಹಾರ್ದ ಕ್ರಿಕೆಟ್ ಕಪ್ ಅಲ್ ಅಮೀನ್ ತಂಡಕ್ಕೆ ಪ್ರಶಸ್ತಿಮಡಿಕೇರಿ, ಮೇ ೨೬: ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಿ.ವೈ.ಸಿ. ಕ್ರಿಕೆಟರ್ಸ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸೌಹಾರ್ದ ಕ್ರಿಕೆಟ್ ಪ್ರೀಮಿಯರ್
ತಿತಿಮತಿಯಲ್ಲಿ ಆದಿವಾಸಿ ಮುಖಂಡರುಗಳ ಸಭೆ ಗೋಣಿಕೊಪ್ಪಲು, ಮೇ ೨೬: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ಹೈಕೋರ್ಟ್ನ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣನವರಿಗೆ
ನಾಪೋಕ್ಲುವಿನಲ್ಲಿ ಸಾಮೂಹಿಕ ವಿವಾಹ ೪ ಜೋಡಿಗಳಿಗೆ ಕಂಕಣ ಭಾಗ್ಯಚೆಯ್ಯಂಡಾಣೆ, ಮೇ ೨೬: ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ