ಇಂದು ಗಂಗಾ ದಸರಾ

ದಸರಾ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ವಿಜಯದ ದಿವಸವನ್ನು ವಿಜಯದಶಮಿ, ವಿಜಯ ದಶಮಿ-ದಸರಾ ಎಂದು ಆಚರಿಸಲಾಗುತ್ತದೆ. ನಾಡಹಬ್ಬವನ್ನಾಗಿಯೂ ಆಚರಿಸಿಕೊಂಡು ಬರಲಾಗುತ್ತಿದೆ.

ಸೆಂಗೋಲ್ ಬ್ರಿಟಿಷರಿAದ ಅಧಿಕಾರ ಹಸ್ತಾಂತರದ ಸಂಕೇತ

ತಾ. ೨೮ ರಂದು ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ, ಬ್ರಿಟಿಷರು ತಮ್ಮ ಆಳ್ವಿಕೆಯ ಅಂತ್ಯದ ಬಳಿಕ ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದ ಸೆಂಗೂಲ್