ಮರಗೋಡು ಸುತ್ತಮುತ್ತ ಮಳೆಯಿಂದ ಹಾನಿಮರಗೋಡು, ಮೇ ೩೧: ತಾ. ೨೯ ರಂದು ಸುರಿದ ಗಾಳಿ ಮಳೆಗೆ ಮರಗೋಡು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಮರಗಳು ಧರೆಗುರುಳಿದ ಘಟನೆ ನಡೆದಿದೆ. ಮರಗಳು ರಸ್ತೆಗೆ ಅಡ್ಡಲಾಗಿ
ವಯಕೋಲ್ ಉರೂಸ್ ಸಂಪನ್ನಚೆಯ್ಯAಡಾಣೆ, ಮೇ ೩೧: ಜಿಲ್ಲೆಯ ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲ್ ಗ್ರಾಮದಲ್ಲಿ (ಕೇರಳದ ಪುಳಿಂಜೊಲ್) ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ) ವರ್ಷಂಪ್ರತಿ ನಡೆಸಿಕೊಂಡು
ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಸುಂಟಿಕೊಪ್ಪ, ಮೇ ೩೧: ಸಮೀಪದ ೭ನೇ ಹೊಸಕೋಟೆ ಗ್ರಾಮದ ತೊಂಡೂರು ಗ್ರಾಮದ ವಿಕಾಸ್ ಜನಸೇವಾ ಟ್ರಸ್ಟ್ ವೃದ್ಧಾಶ್ರಮದ ವೃದ್ಧರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಇ.ಎಂ.ಆರ್.ಐ. ಗ್ರೀನ್
ಹಾರಂಗಿ ಮುಖ್ಯ ನಾಲೆ ದುರಸ್ತಿಗೆ ರೈತರ ಆಗ್ರಹಕೂಡಿಗೆ, ಮೇ ೩೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುವಂತೆ ಎರಡೂ ಬದಿಗಳಲ್ಲಿ ತೆಡೆಗೋಡೆಯ ಮಾದರಿಯಲ್ಲಿ ಕಲ್ಲಿನಿಂದ
ರಾಣಿ ಮಾಚಯ್ಯ ಅವರಿಗೆ ಸನ್ಮಾನವೀರಾಜಪೇಟೆ, ಮೇ ೩೧: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ನಾಮೆರ ಕುಟುಂಬದ ವತಿಯಿಂದ ಇತ್ತೀಚೆಗೆ ಗೋಣಿಕೊಪ್ಪದ ಪ್ಲಾಂರ‍್ಸ್ ಕ್ಲಬ್‌ನಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮ