ಹುಲಿ ಚಾಮುಂಡೇಶ್ವರಿ ಉತ್ಸವಸುಂಟಿಕೊಪ್ಪ, ಜೂ. ೨: ಹುಲಿ ಚಾಮುಂಡೇಶ್ವರಿ ದೇವಸ್ಥಾನದ ೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ೨ ದಿನಗಳ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಂಗಳವಾರ ರಾತ್ರಿ ೭ ಗಂಟೆಗೆ
ಮೂರ್ನಾಡಿನಲ್ಲಿ ಆಂತರಿಕ ಕಾಲೇಜು ಫೆಸ್ಟ್ಮೂರ್ನಾಡು, ಜೂ. ೨: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಕಾಲೇಜು ವಾಣಿಜ್ಯ ಫೆಸ್ಟ್ನ್ನು ಆಯೋಜಿಸ ಲಾಗಿತ್ತು. ವಾಣಿಜ್ಯ ಫೆಸ್ಟ್ನಲ್ಲಿ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು
ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಕರೆಮಡಿಕೇರಿ, ಜೂ. ೨: ಕೊಡಗು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು, ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್
ಲೈಂಗಿಕ ಕಾರ್ಯಕರ್ತೆಯರೂ ಸಮಾಜದ ಜೀವಗಳುಸಮಾಜದಲ್ಲಿ ಎಲ್ಲೆಂದರಲ್ಲಿ ತಾರತಮ್ಯವೇ ಹೆಚ್ಚಾಗಿ ಮೇಳೈ ಸುತ್ತಿರುವದು ಸಹಜವೇ ಆಗಿದೆ. ಜಾತಿ, ಮತ, ಭೇದ., ಧರ್ಮ, ಲಿಂಗ ತಾರತಮ್ಯ., ವರ್ಣ ಪ್ರಭೇಧ.., ಹೀಗೇ ಎಲ್ಲರನ್ನೂ ಒಂದಲ್ಲ ಒಂದು
ತಂಬಾಕು ರಹಿತ ದಿನ ಜನ ಜಾಗೃತಿ ಕಾರ್ಯಕ್ರಮಕೂಡಿಗೆ, ಜೂ. ೨: ಜಿಲ್ಲಾಡಳಿತ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ