ಬರೆ ಕುಸಿತದ ಆತಂಕ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ ಮಡಿಕೇರಿ, ಜೂ. ೧೮: ನಗರದ ಗೌಡ ಸಮಾಜ ಸಮೀಪದ ಮನೆಗೆ ಹೊಂದಿಕೊAಡಿರುವ ಬರೆ ಕುಸಿಯುವ ಆತಂಕ ಎದುರಾಗಿದ್ದು, ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ರಕ್ಷಣಾ
ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯ ಜಿ ಚಿದ್ವಿಲಾಸ್ ಮಡಿಕೇರಿ, ಜೂ. ೧೮: ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು. ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ
ಅನುಮತಿ ಪಡೆಯದೆ ಕಾಮಗಾರಿ ದಂಡಮಡಿಕೇರಿ, ಜೂ. ೧೮: ಮಡಿಕೇರಿ ಕಾನ್ವೆಂಟ್ ಜಂಕ್ಷನ್‌ನಲ್ಲಿ ಅನುಮತಿ ಪಡೆಯದೆ ಭೂಮಿ ಅಗೆದು ನೀರಿನ ಕೊಳವೆಗೆ ಹಾನಿ ಮಾಡಿದ ಏರ್‌ಟೆಲ್ ಸಿಬ್ಬಂದಿಗೆ ನಗರಸಭೆ ದಂಡ ವಿಧಿಸಿ ಎಚ್ಚರಿಕೆ
ರಾಷ್ಟಿçÃಯ ರ್ಯಾಲಿ ಅಭಿನ್ರೈಗೆ ಪ್ರಶಸ್ತಿಮಡಿಕೇರಿ, ಜೂ. ೧೮: ಡೈರೆಕ್ಟರೇಟ್ ಯೂತ್ ಅಫರ‍್ಸ್ ಹಾಗೂ ಅರುಣಾಚಲ ಪ್ರದೇಶ ಸರಕಾರದ ಮೂಲಕ ಅರುಣಾಚಲ ಪ್ರದೇಶದಲ್ಲಿ ಜರುಗಿದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‌ನಲ್ಲಿ (Iಓಖಅ)
ಆಕ್ಷೇಪಣೆ ಸಲ್ಲಿಕೆಗೆ ಅವಕಾಶಮಡಿಕೇರಿ, ಜೂ. ೧೮: ನಗರದ ನೂತನ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಸ್ವಾಮಿ ವಿವೇಕಾನಂದರ ಹೆಸರು ಇಡುವುದು ಹಾಗೆಯೇ ಇಂದಿರಾ ಕ್ಯಾಂಟೀನ್ ಬಳಿ ಇರುವ ಬಸ್ ನಿಲ್ದಾಣದ