ಕಾಮಗಾರಿಯಲ್ಲಿ ದುರುಪಯೋಗ ತನಿಖೆಗೆ ಆಗ್ರಹ

ಶನಿವಾರಸಂತೆ, ಜೂ. ೧೮: ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೨ ವರ್ಷಗಳಿಂದ ನಡೆಸುತ್ತಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ