ಶಬರಿ ಮಲೈ ಯಾತ್ರೆ ಸಂದರ್ಭ ಕನ್ನಡದ ಅನರ್ಥ ಸುಂಟಿಕೊಪ್ಪ, ಜ. ೩: ಕರ್ನಾಟಕ ರಾಜ್ಯದಿಂದ ಹಾಗೂ ಕೊಡಗು ಜಿಲ್ಲೆಯಿಂದ ಶಬರಿ ಮಲೈ ಯಾತ್ರೆಗೆ ಲಕ್ಷಾಂತರ ಮಂದಿ ಭಕ್ತಾದಿಗಳು ತೆರಳುತ್ತಿದ್ದಾರೆ. ಪಂಪಾ ನದಿಯಲ್ಲಿ ಸ್ನಾನ ಮಾಡಿ ಶಬರಿ
ಹಲವೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮಡಿಕೇರಿ: ಹೊಸ ವರ್ಷಾಚರಣೆಯ ಸಂಭ್ರಮ ಬುಧವಾರ ನಡುರಾತ್ರಿ ಎಲ್ಲೆಡೆ ನಡೆದಿತ್ತು. ಸರಿಯಾಗಿ ೧೨ ಗಂಟೆ ಸುಮಾರಿಗೆ ಜನರು ಪರಸ್ಪರ ಶುಭಾಶಯ ವಿನಿಮಯ, ಕೇಕ್ ಕತ್ತರಿಸುವುದು, ಬಾನಂಗಳದಲ್ಲಿ ಸಿಡಿಮದ್ದಿನ ಚಿತ್ತಾರದ
ಜಿಲ್ಲಾಮಟ್ಟದ ಲೇಖನ ಸ್ಪರ್ಧೆ ಮಡಿಕೇರಿ, ಜ. ೩: ಸ್ವಾಮಿ ವಿವೇಕಾನಂದರ ೧೬೪ನೇ ಜನ್ಮ ದಿನಾಚರಣೆಯ ಅಂಗವಾಗಿ (ರಾಷ್ಟಿçÃಯ ಯುವ ದಿನಾಚರಣೆ) ಕೊಡಗು ಜಿಲ್ಲೆಯ ಯುವ ಜನರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು
ಪುಸ್ತಕ ಪ್ರಕಟಣೆಗಳಿಗೆ ಶೇ ೫೦ ರಿಯಾಯಿತಿ ಮಡಿಕೇರಿ, ಜ. ೨: ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ ೨೦೨೬ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ. ೫೦ ರ ರಿಯಾಯಿತಿ ದರಗಳಲ್ಲಿ
ಕೊರಗಜ್ಜ ರೀಲ್ಸ್ ಸ್ಪರ್ಧೆಗೆ ದೈವ ಆರಾಧಕರು ನರ್ತಕರ ಆಕ್ಷೇ¥ ಮಡಿಕೇರಿ, ಜ. ೩: ಕೊರಗಜ್ಜ ಹೆಸರಿನಲ್ಲಿ ತಯಾರಾಗುತ್ತಿರುವ ಚಲನಚಿತ್ರದ ತಂಡದವರು ಸಿನಿಮಾ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಸ್ಪರ್ಧೆ ಆಯೋಜಿಸಿರುವುದಕ್ಕೆ ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ