ಬೇಸಿಗೆಯಲ್ಲೂ ಮಳೆ ಕೊರತೆ ಮುಂಗಾರು ಕ್ಷೀಣಮಡಿಕೇರಿ, ಜೂ. ೩೦: ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಲ್ಲಿ ವಾತಾವರಣದಲ್ಲಿನ ಏರುಪೇರಿನಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಭತ್ತದ ಫಸಲು ಸೇರಿದಂತೆ ಇತರ ಕೃಷಿ ಫಸಲಿಗೂ
‘ಸಸ್ಟೇನ್ ಲ್ಯಾಂಡ್ಸ್ಕೇಪ್’ ಯೋಜನೆಯಡಿಯಲ್ಲಿ ೩೦೦೦೦ ಸಸಿಗಳ ನೆಡುವಿಕೆ ಮಡಿಕೇರಿ, ಜೂ. ೨೯: ಕರಿಮರ, ಕರಡಿಮರ, ದೂಪಮರ, ಕರಿದೂಪ - ಇವುಗಳು ಈಗಿನ ಪೀಳಿಗೆಗೆ ಅರಿಯದ ಕೆಲ ಮರಗಳ ಹೆಸರು. ನೂರಾರು ವರ್ಷಗಳ ಹಿಂದೆ ಸ್ಥಳೀಯವಾಗಿ ಕೊಡಗಿನ
ಮಾದಾಪುರದಲ್ಲಿ ಗಲಾಟೆ ಕುಂಬೂರಿನಲ್ಲಿ ಫೈರಿಂಗ್ ಎಫ್ಐಆರ್ಸೋಮವಾರಪೇಟೆ, ಜೂ. ೩೦: ಹಳೆ ವೈಷಮ್ಯದ ಹಿನ್ನೆಲೆ ಯುವಕರ ತಂಡಗಳ ನಡುವೆ ಗಲಾಟೆ ನಡೆದಿದ್ದು, ಮಾದಾಪುರದಲ್ಲಿ ಹೊಡೆದಾಡಿ, ಕುಂಬೂರಿನಲ್ಲಿ ಬಂದೂಕಿನಿAದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ
ಉಪನೋಂದಣಿ ಕಚೇರಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ಮಡಿಕೇರಿ, ಜೂ. ೩೦: ಮಡಿಕೇರಿಯ ಹಿರಿಯ ಉಪ ನೋಂದಣಿ ಇಲಾಖಾ ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸ ಆಗುತ್ತಿಲ್ಲ; ಎಲ್ಲದಕ್ಕೂ ಸತಾಯಿಸ ಲಾಗುತ್ತದೆ. ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಧಿಕಾರಿಗಳು
ಅಪಘಾತಗಳಿಗೆ ರಹದಾರಿಯಾಗಿರುವ ಹೆದ್ದಾರಿ ವಿಶೇಷ ವರದಿ -ಚಂದ್ರಮೋಹನ್ ಕುಶಾಲನಗರ, ಜೂ. ೩೦ : ಕುಶಾಲನಗರ - ಮಡಿಕೇರಿ ರಸ್ತೆ ಹೆದ್ದಾರಿ ನಡುವೆ ವಾಹನಗಳ ಅಪಘಾತ ನಡೆದು ಜೀವಹಾನಿ ಹಾಗೂ ಗಾಯಾಳುಗಳ ಸಂಖ್ಯೆ ನಿತ್ಯ