ಜೂಜಾಟ ಬಂಧನನಾಪೋಕ್ಲು, ಜು. ೧೨: ಸಮೀಪದ ಕೊಳಕೇರಿ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ನಗದು ಸಹಿತ ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಕೊಳಕೇರಿಯಲ್ಲಿ ಜೂಜಾಟ ವಾಡುತ್ತಿರುವ ಕುರಿತು
‘ಬಾಸ್ಟಿಲ್ ಡೆ’ ಕಾರ್ಯಕ್ರಮಕ್ಕೆ ಕೊಡಗಿನ ಯುವಕಕೂಡಿಗೆ, ಜು. ೧೨: ಕೂಡಿಗೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದ ರೂಪ-ಜನಾರ್ದನ್ ಅವರ ಪುತ್ರ ಪಾಣತ್ತಲೆ ಭೀಮೇಶ್ ಅವರು ಭಾರತೀಯ ನೌಕಾಪಡೆಯ ವತಿಯಿಂದ
ಪೌತಿ ಖಾತೆ ಆಂದೋಲನ ಸೋಮವಾರಪೇಟೆ, ಜು. ೧೨: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೧೩ರಂದು (ಇಂದು) ಪೂರ್ವಾಹ್ನ ೧೧ ಗಂಟೆಯಿAದ ಸ್ಥಳೀಯ ಪ್ರಾಥಮಿಕ ಕೃಷಿ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಗೀತ ವೃತ್ತಿಪರ ಶಿಕ್ಷಣದ ಕಾರ್ಯಾಗಾರ (ವರದಿ : ಪ್ರಜ್ಞಾ ಜಿ.ಆರ್.) ಮಡಿಕೇರಿ, ಜು. ೧೧ : ಉಚಿತ ದಾಖಲಾತಿ, ಉಚಿತ ಪುಸ್ತಕ, ಬಿಸಿ ಊಟ ಹಾಗೂ ಪಾಠ-ಪ್ರವಚನ - ಇದು ಸರಕಾರಿ ಶಾಲೆಗಳಲ್ಲಿ ಓದುವ
ವನ್ಯಜೀವಿ ಮಾನವ ಸಂಘರ್ಷ ತಡೆಗೆ ಗ್ರೀವಿಯೆನ್ಸ್ ಸೆಲ್ ರಚಿಸಲು ಸೂಚನೆ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೧೧: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ವನ್ಯಜೀವಿ- ಮಾನವ ಸಂಘರ್ಷ ತಡೆಯಲು ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ