ಹಾತೂರು ವನಭದ್ರಕಾಳಿ ದೇವಿಯ ಹಬ್ಬ

ಗೋಣಿಕೊಪ್ಪ ವರದಿ, ಜು. ೧೨: ಎರಡು ವರ್ಷಕೊಮ್ಮೆ ಜರುಗುವ ಹಾತೂರು ವನಭದ್ರಕಾಳಿ ದೇವಿಯ ವನಭದ್ರಕಾಳಿ ಹಬ್ಬದಲ್ಲಿ ದೇವಿ ಭಕ್ತರಿಗೆ ಆಶೀರ್ವದಿಸಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು.

ರೈಲ್ವೆ ಬುಕ್ಕಿಂಗ್ ಸೆಂಟರ್ ತೆರೆಯಲು ಮನವಿ

ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಯಿಂದ ಇತರೆಡೆಗಳಿಗೆ ರೈಲಿನಲ್ಲಿ ಪ್ರಯಾಣಿಸುವವರ ಅನುಕೂಲತೆಯ ದೃಷ್ಟಿಯಿಂದ ಜಿಲ್ಲಾ ಅಂಚೆ ಕಚೇರಿಯಲ್ಲಿ ರೈಲ್ವೆ ಮುಂಗಡ ಬುಕ್ಕಿಂಗ್ ಸೆಂಟರ್ ತೆರೆಯುವಂತೆ ಕೊಡಗು ಜಿಲ್ಲಾ