ಕೈಗಾರಿಕಾ ಸ್ಪಂದನಾ ಸಭೆ

ಮಡಿಕೇರಿ, ಜು. ೧೫: ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸ್ಪಂದನಾ ಸಭೆಯು ತಾ. ೨೦ ರಂದು ನಡೆಯಲಿದೆ. ಈ ಸಭೆಯಲ್ಲಿ ಉದ್ದಿಮೆದಾರರ ಸಮಸ್ಯೆಗಳನ್ನು ಚರ್ಚಿಸಲಾಗುವುದು. ಆದ್ದರಿಂದ ಕೈಗಾರಿಕೆಗಳಲ್ಲಿ ಸಮಸ್ಯೆಗಳಿದ್ದಲ್ಲಿ,

ಐತಿಹಾಸಿಕ ಚಂದ್ರಯಾನ ೩ ಯಶಸ್ವಿ ಉಡಾವಣೆ

ಶ್ರೀಹರಿಕೋಟ, ಜು. ೧೪: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷೆಯ ಐತಿಹಾಸಿಕ ಚಂದ್ರಯಾನ-೩ ಯೋಜನೆಗೆ ಸಂಬAಧಿಸಿದAತೆ ಎಲ್.ವಿ.ಎಮ್-೩ ಲಾಂಚ್ ವೆಹಿಕಲ್ ಮೂಲಕ ಉಡಾವಣೆಗೊಂಡ ಚಂದ್ರಯಾನ-೩ ನೌಕೆಯನ್ನು ಯಶಸ್ವಿಯಾಗಿ

ಸರ್ವೆ ವಿಚಾರದಲ್ಲಿ ತಕರಾರು ತಮ್ಮಂದಿರಿAದ ಅಣ್ಣನ ಹತ್ಯೆ

ಮಡಿಕೇರಿ, ಜು. ೧೪: ಜಾಗದ ಸರ್ವೆ ವಿಚಾರದಲ್ಲಿ ತಕರಾರು ಏರ್ಪಟ್ಟು ತಮ್ಮಂದಿರಿಬ್ಬರು ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಎಂ.ಚೆAಬು ಗ್ರಾಮದ ಸಮೀಪದ ಕುದುರೆಪಾಯದಲ್ಲಿ ನಡೆದಿದೆ. ಪುತ್ತೂರಿನ