ಮಳೆಹಾನಿ ಪ್ರದೇಶಕ್ಕೆ ಕಂದಾಯ ಸಚಿವರ ಭೇಟಿ ಪರಿಶೀಲನೆಮಡಿಕೇರಿ, ಜು. ೨೫: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಭಾಗಮಂಡಲ ಸುತ್ತಮುತ್ತಲಿನ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ
ಕುಶಾಲನಗರಕ್ಕೆ ಉಸ್ತುವಾರಿ ಸಚಿವರ ಭೇಟಿಕುಶಾಲನಗರ, ಜು. ೨೫: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಬೋಸರಾಜು ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹ ಪೀಡಿತ ಕುಶಾಲನಗರದ ಸಾಯಿ ಬಡಾವಣೆಗೆ
ಮುಂದುವರಿದ ವರ್ಷಾಧಾರೆ ಭಾಗಶಃ ಜಲಾವೃತಮಡಿಕೇರಿ: ಭಾಗಮಂಡಲ ಹೋಬಳಿ ಬೇಂಗೂರು ಚೇರಂಬಾಣೆ ವ್ಯಾಪ್ತಿಯ ದೋಣಿಕಾಡು ಎಂಬಲ್ಲಿ ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ರಸ್ತೆಯು ಜಲಾವೃತವಾಗಿದೆ. ಈ ಸಂಬAಧ ಸಾರ್ವಜನಿಕರ ಅನುಕೂಲಕ್ಕಾಗಿ ಅಗ್ನಿಶಾಮಕ ಠಾಣಾಧಿಕಾರಿ ಜಿಲ್ಲಾ ಅಗ್ನಿಶಾಮಕ
ಕೊಡಗಿನ ಗಡಿಯಾಚೆಚಂದ್ರಯಾನ ೩ ನೌಕೆ-ನಿಗದಿತ ಗರಿಷ್ಠ ಕಕ್ಷೆಗೆ ಏರಿಕೆ ಬೆಂಗಳೂರು, ಜು. ೨೫: ತಾ. ೧೪ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಂಡ ಚಂದ್ರಯಾನ-೩ ನೌಕೆಯು ಇದೀಗ
ಕಾರ್ಗಿಲ್ ಸಂಘರ್ಷದ ಯಶೋಗಾಥೆಅದು ೧೯೯೯ನೇ ಇಸವಿಯ ಮೇ ತಿಂಗಳ ಮೊದಲ ದಿವಸವಾಗಿತ್ತು. ದೆಹಲಿಯಲ್ಲಿ ಅಂದಿನ ಎನ್‌ಡಿಎ ಸರಕಾರದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಭಾರತದ ವಾಯುಪಡೆಯ ಮುಖ್ಯಾಧಿಕಾರಿ ಏರ್‌ಚೀಫ್ ಮಾರ್ಷಲ್