ನಾಳೆ ಸಿಎನ್ಸಿಯಿಂದ ಕಕ್ಕಡ ಪದ್ನೆಟ್ಟ್ ಆಚರಣೆಮಡಿಕೇರಿ, ಜು. ೩೧: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪಂಚಾAಗದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ಟ್ ಆಚರಣೆ ತಾ.೨ ರಂದು (ನಾಳೆ) ಮಡಿಕೇರಿ ಸಮೀಪ ಕ್ಯಾಪಿಟಲ್
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಅಗತ್ಯ ಕುಶಾಲನಗರ, ಜು. ೩೧: ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಜಿಲ್ಲೆಯಲ್ಲಿ ಪರ್ಯಾಯ ವ್ಯವಸ್ಥೆ ಆಗಬೇಕಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಹಾಗೂ ಶಕ್ತಿ ಪತ್ರಿಕೆ ಸಂಪಾದಕ
ಕೆಂಪು ಇಟ್ಟಿಗೆ ಸಾಗಾಟಕ್ಕೆ ಅವಕಾಶ ನೀಡುವಂತೆ ಮನವಿ ವೀರಾಜಪೇಟೆ, ಜು. ೩೧: ಕೇರಳದಿಂದ ಕೆಂಪು ಇಟ್ಟಿಗೆ ಸಾಗಾಟಕ್ಕೆ ಸಂಬAಧಿಸಿದAತೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್.
ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯನ್ ೨೦೨೩’ ರ್ಯಾಲಿ ಚೆಟ್ಟಳ್ಳಿ, ಜು. ೩೧: ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- ೨೦೨೩’ ರ‍್ಯಾಲಿಯಲ್ಲಿ ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್ ನಲ್ಲಿ ದ್ವಿತೀಯ ಹಾಗೂ
ಏರೋನಾಟಿಕಲ್ ಇಂಜಿನಿಯರಿAಗ್ನಲ್ಲಿ ರ್ಯಾಂಕ್ಮಡಿಕೇರಿ, ಜು. ೩೧: ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಲಾಜಿಕಲ್ ಯೂನಿವರ್ಸಿಟಿಯ ಈಸ್ಟ್ ವೆಸ್ಟ್ ಆಫ್ ಇಂಜಿನಿಯರಿAಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆ.ಪಿ. ಸೋನಾಲಿ ೯.೫೨ ಸಿಜಿಪಿಎ (ಅಂಕ) ಪಡೆದು