ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಫಿ ಕೊಳೆರೋಗ ಉದುರುವಿಕೆ

ಮಡಿಕೇರಿ, ಜು. ೩೧: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಹಿಂದಿನ ವರ್ಷಗಳಷ್ಟು ತೀವ್ರತೆಯನ್ನು ಕಾಣುತ್ತಿಲ್ಲ. ಆದರೆ ನಡುನಡುವೆ ಭಾರೀ ಮಳೆ ಸುರಿಯುವುದರೊಂದಿಗೆ ಮತ್ತೆ ಬಿಸಿಲಿನ

ದುಬಾರೆಯಲ್ಲಿ ರೋಮಾಂಚಕಾರಿ ರ‍್ಯಾಫ್ಟಿಂಗ್

ಮಡಿಕೇರಿ, ಜು. ೩೧: ದುಬಾರೆ ಯಲ್ಲಿ ಶ್ವೇತ ಜಲರಾಶಿ ಅಲೆಗಳ ರೋಮಾಂಚಕಾರಿ ರ‍್ಯಾಫ್ಟಿಂಗ್ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ನಡುವೆ ಅರಣ್ಯ ಇಲಾಖೆಯಿಂದ ಆನೆ ಶಿಬಿರದವರೆಗೆ ಬೋಟಿಂಗ್

‘ಆಟಿಡೊಂಜಿ ದಿನ ಕೆಸರ್ದಗೊಬ್ಬು’ ಆಟೋಟದ ಸಂಭ್ರಮದ ಜೊತೆ ಸಂಸ್ಕೃತಿಯ ಪರಿಚಯ

ಮಡಿಕೇರಿ, ಜು. ೩೧: ಅಬ್ಬರದ ಮಳೆ... ನಡು ನಡುವೆ ಅಲ್ಪ ಬಿಸಿಲು... ಮೈ ತಾಕುತ್ತಿದ್ದ ತಂಗಾಳಿ... ಕುಗ್ಗದ ಉತ್ಸಾಹದಲ್ಲಿ ಆಡಿ ನಲಿದು ಸಂಭ್ರಮಿಸುತ್ತಾ, ಹಿಂದಿನ ಪರಂಪರೆಯ ಬಗ್ಗೆ

ಮನರಂಜಿಸಿದ ಕೆಸರುಗದ್ದೆ ಕ್ರೀಡಾಕೂಟ

ಗೋಣಿಕೊಪ್ಪಲು, ಜು.೩೧: ಮುಂಜಾನೆಯಿAದಲೇ ವಿಶಾಲವಾದ ಕೆಸರುಗದ್ದೆಯ ಸುತ್ತಲೂ ಮಹಿಳೆಯರು, ಮಕ್ಕಳು ಸೇರಿದಂತೆ ನಾಗರಿಕರ ದಂಡು ಅಲ್ಲಿ ನೆರೆದಿತ್ತು. ಭತ್ತದ ಗದ್ದೆಯನ್ನು ಹದಗೊಳಿಸಿ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಮೈದಾನವನ್ನು

ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ

ಮಡಿಕೇರಿ, ಜು. ೩೧: ಕೊಡಗು ಜಿಲ್ಲೆಗೆ ದೂರ ಸಂಪರ್ಕ ಕಲ್ಪಿಸುವ ಸಂಬAಧ ಕ್ರಮಕೈಗೊಳ್ಳುವಂತೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ರೈಲ್ವೆ, ಸಂವಹನ, ಎಲೆಕ್ಟಾçನಿಕ್ ಮತ್ತು ಐಟಿ