ಕೊಡ್ಲಿಪೇಟೆಯಲ್ಲಿ ಪಂಜಿನ ಮೆರವಣಿಗೆಶನಿವಾರಸಂತೆ, ಆ. ೧೦ : ಸಮೀಪದ ಕೊಡ್ಲಿಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೧೩ ರಂದು ಭಾನುವಾರ ಸಂಜೆ ೬ ಗಂಟೆಗೆ ಅಖಂಡ ಭಾರತ ಸಂಕಲ್ಪ
ಹಾವು ಸೆರೆಸುಂಟಿಕೊಪ್ಪ, ಆ. ೧೦: ಏಳನೇ ಹೊಸಕೋಟೆ ನಿವಾಸಿ ಪ್ರಮೋದ್ ಅವರ ಮನೆಯೊಳಗೆ ಸೇರಿಕೊಂಡಿದ್ದ ವಿಷಪೂರಿತ ಹಾವನ್ನು ಉರಗ ಪ್ರೇಮಿ ಸ್ನೇಕ್ ಶಾಜಿ ಅವರು ರಕ್ಷಿಸಿ ಆನೆಕಾಡು ಅರಣ್ಯಕ್ಕೆ
ಕೈಕೊಟ್ಟ ಮಳೆ ಕೃಷಿಗೆ ಸಮಸ್ಯೆಸಿದ್ದಾಪುರ, ಆ. ೧೦: ಮುಂಗಾರು ಮಳೆಯು ಇದೀಗ ಮತ್ತೆ ಕ್ಷೀಣಗೊಂಡಿದ್ದು, ಇದೀಗ ಬಿಸಿಲಿನ ವಾತಾವರಣದಿಂದಾಗಿ ಗದ್ದೆಗಳಲ್ಲಿ ಬಿತ್ತನೇ ಮಾಡಿರುವ ಭತ್ತದ ಬೀಜಗಳು ಮೊಳಕೆ ಬರಲು ವಿಳಂಬವಾಗುವ ಪರಿಸ್ಥಿತಿ
ಕಾಡಾನೆ ಉಪಟಳ ಬೆಳೆ ನಾಶಸುಂಟಿಕೊಪ್ಪ, ಆ. ೧೦ : ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪು ತೋಡು ತೋಟಕ್ಕೆ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಕಳೆದ ಒಂದು ತಿಂಗಳಿAದ
ಘಟಿಕೋತ್ಸವದಲ್ಲಿ ಪ್ರಧಾನ್ಗೆ ಚಿನ್ನದ ಪದಕ ಸೋಮವಾರಪೇಟೆ, ಆ. ೧೦ : ಇಲ್ಲಿನ ಪವರ್ ಹೌಸ್ ರಸ್ತೆಯ ನಿವಾಸಿ ಪಿ. ಪ್ರಧಾನ್ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ೫೭ನೇ ಘಟಿಕೋತ್ಸವದಲ್ಲಿ ಪ್ರಥಮ ಶ್ರೇಯಾಂಕನಾಗಿ ತೆರ್ಗಡೆ