ವೀರಾಜಪೇಟೆಯಲ್ಲಿ ನಡೆದ ಪಂಜಿನ ಮೆರವಣಿಗೆವೀರಾಜಪೇಟೆ, ಆ. ೧೦ : ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಘಟಕದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ವೀರಾಜಪೇಟೆ ನಗರದ
ಗಾಂಜಾ ಬೆಳೆದಿದ್ದ ಆರೋಪಿ ಬಂಧನಸಿದ್ದಾಪುರ, ಆ. ೧೦: ಮನೆ ಹಿಂಭಾಗ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅವರೆಗುಂದ ನಿವಾಸಿ ಆಟೋ ಚಾಲಕ ಹರೀಶ
ನೋಂದಣಿ ಶುಲ್ಕದಿಂದ ವಿನಾಯಿತಿ ದೊರೆತಿಲ್ಲ ಬಾಂಡ್ ಗಣಪತಿಮಡಿಕೇರಿ, ಆ. ೧೦: ಇತ್ತೀಚೆಗೆ ನಡೆದ ಕೊಡಗು ಬೆಳೆಗಾರರ ಒಕ್ಕೂಟದ ಸಭೆ ಯಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಬೆಳೆಗಾರರು ಸಾಲ ಪಡೆಯುವಾಗ ಸಾಲದ ಮೊತ್ತದ ಶೇ. ೧.೫ರಷ್ಟು
ಮೂತ್ರ ಮತ್ತು ಬೆವರು ‘ರೀಸೈಕ್ಲಿಂಗ್’ ಮೂಲಕ ಕುಡಿಯುವ ನೀರು ಉತ್ಪಾದನೆಭೂಮಿಯಲ್ಲಿ ದಿನೇ ದಿನೇ ತ್ಯಾಜ್ಯದ ರಾಶಿ ಹೆಚ್ಚುತ್ತಿದೆ. ಈ ತ್ಯಾಜ್ಯದಲ್ಲಿ ಬಹುತೇಕವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ಪ್ರಮಾಣವೇ ಹೆಚ್ಚು. ಪರಿಸರಕ್ಕೆ ಮಾರಕವಾಗಿರುವ ಈ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸುವುದರೊಂದಿಗೆ
ಕೊಡಗಿನ ಗಡಿಯಾಚೆ ವಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟ : ಪ್ರಧಾನಿ ಮೋದಿ ನವದೆಹಲಿ, ಆ. ೧೦: ದೇಶದ ಜನರು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ