ಅಂತ್ಯಸAಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ‘ಮಾಧ್ಯಮ ಸ್ಪಂದನ’

*ಗೋಣಿಕೊಪ್ಪ, ಆ. ೧೧: ಅನಾರೋಗ್ಯದಿಂದ ಮೃತಪಟ್ಟ ಗೋಣಿಕೊಪ್ಪದ ನಿವಾಸಿ ಪುಷ್ಪ ಅವರ ಅಂತ್ಯಸAಸ್ಕಾರವನ್ನು ಸಾರ್ವಜನಿಕರ ನೆರವಿನೊಂದಿಗೆ ‘ಕೊಡಗು ಮಾಧ್ಯಮ ಸ್ಪಂದನ’ ತಂಡದ ವತಿಯಿಂದ ಅರ್ವತೋಕ್ಲು ಹಿಂದೂ ರುದ್ರಭೂಮಿಯಲ್ಲಿ

ಅಧ್ಯಕ್ಷರಾಗಿ ಕುಶನ್ ರೈ

ಮಡಿಕೇರಿ, ಆ. ೧೧: ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷರಾಗಿ ಬಿ.ಎಸ್. ಕುಶನ್ ರೈ ಚುನಾಯಿತರಾದರೆ, ಉಪಾಧ್ಯಕ್ಷೆಯಾಗಿ ಬಿ.ಎಸ್. ರೇಖಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ