ಮುರ್ನಾಡು ಹೋಬಳಿ ಘಟಕದ ಬಂಟರ ಸಂಘದಿAದ ಸನ್ಮಾನಮಡಿಕೇರಿ, ಆ. ೧೫: ಮುರ್ನಾಡು ಹೋಬಳಿ ಘಟಕದ ಬಂಟರ ಸಂಘದ ವತಿಯಿಂದ ಕಾಂತೂರು -ಮೂರ್ನಾಡು ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅವರಿಗೆ ಸನ್ಮಾನ ಮಾಡಲಾಯಿತು. ಬಂಟರ
ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳುಮಡಿಕೇರಿ, ಆ. ೧೫: ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಿ ವಾರವಿಡೀ ಸಂಭ್ರಮಿಸಲಾಗುತ್ತಿದೆ. ಮುಖ್ಯವಾಗಿ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್
ರಾಣಿ ಮಾಚಯ್ಯಗೆ ಸನ್ಮಾನಮಡಿಕೇರಿ, ಆ. ೧೫: ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರಾಣಿ ಮಾಚಯ್ಯ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಕೌನ್ಸಿಲ್ ಉಪಾಧ್ಯಕ್ಷ ಗೊ.ರೊ. ಚನ್ನಬಸಪ್ಪ,
ಅಬ್ಬೂರುಕಟ್ಟೆ ಹಳೆಕೋಟೆ ರಸ್ತೆ ಸಂಪರ್ಕಕ್ಕೆ ಮನವಿಸೋಮವಾರಪೇಟೆ, ಆ. ೧೫: ತಾಲೂಕಿನ ಅಬ್ಬೂರುಕಟ್ಟೆಯಿಂದ ಹಳೆಕೋಟೆ ರಸ್ತೆ ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಶಾಸಕ ಡಾ. ಮಂಥರ್ ಗೌಡ ಅವರಿಗೆ ಮನವಿ ಸಲ್ಲಿಸಿದರು. ಅಬ್ಬೂರುಕಟ್ಟೆ ಮಾರ್ಗವಾಗಿ ಹಳೆÀಕೋಟೆ,
ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹಮಡಿಕೇರಿ, ಆ. ೧೫: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭೂಮಿ, ವಸತಿ ಹಾಗೂ ನಿವೇಶನ ವಂಚಿತರು ವಿವಿಧ ಬೇಡಿಕೆಗಳನ್ನು