ಇಂದು ತರಬೇತಿ ಕಾರ್ಯಕ್ರಮ

ಮಡಿಕೇರಿ, ಜ. ೯: ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಅವರ ಉಲ್ಲೇಖ ಪತ್ರದಲ್ಲಿ ಸೂಚಿಸಿರುವಂತೆ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಸಂಬAಧ

ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಪರ್ಯಾಯವಾಗಿ ಅಡಿಕೆ ಬೆಳೆಯತ್ತ ರೈತರ ಆಸಕ್ತಿ

ಕೂಡಿಗೆ, ಜ. ೮: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಅನೇಕ ರೈತರು ತಮ್ಮ ಶೀತಪೀಡಿತ (ಜೊಗ್ಗು) ಜಮೀನಿನಲ್ಲಿ ಭತ್ತದ ಬೇಸಾಯ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭೂಮಿಯನ್ನು ಪಾಳುಬಿಡುವ

ಬಹಿಷ್ಕಾರ ಪ್ರಕರಣ ಅಧಿಕಾರಿಗಳ ಭೇಟಿ

ಮಡಿಕೇರಿ, ಜ. ೮: ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಚಾರಕ್ಕೆ ಸಂಬAಧಿಸಿದAತೆ ಇಂದು ಅಧಿಕಾರಿ ಗಳ ತಂಡ

ದೋಣಿಗಾಲ್ ಸೋಮವಾರಪೇಟೆ ಮಡಿಕೇರಿ ರಸ್ತೆ ಅಭಿವೃದ್ಧಿಗೆ ೭ ಕೋಟಿ

ಸೋಮವಾರಪೇಟೆ, ಜ. ೮: ಬಹು ದಶಕಗಳ ಬೇಡಿಕೆಯಾಗಿರುವ ಅಂತರ್‌ಜಿಲ್ಲಾ ಹೆದ್ದಾರಿ ಸಂಪರ್ಕಿಸುವ ದೋಣಿಗಾಲ್ - ಸೋಮವಾರಪೇಟೆ - ಮಡಿಕೇರಿ ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಡಿಪಿಆರ್ (ವಿಸ್ತೃತ ಯೋಜನಾ

ದುರುಪಯೋಗ ತಪ್ಪಿಸಿ ಅಭಿವೃದ್ಧಿ ಕಾರ್ಯಕ್ಕೆ ವ್ಯವಸ್ಥಿತ ಚೌಕಟ್ಟು

ಮಡಿಕೇರಿ, ಜ. ೮: ದುರುಪಯೋಗ ತಪ್ಪಿಸಿ, ಅಭಿವೃದ್ಧಿಗೆ ವ್ಯವಸ್ಥಿತ ಚೌಕಟ್ಟು ನೀಡುವ ಸಲುವಾಗಿ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ವಿಬಿ - ಜಿ