ಅಧಿಕಾರಿಗಳ ಎದುರೆ ವಿಷ ಸೇವಿಸಿದ ಸಿಬ್ಬಂದಿ

ಮಡಿಕೇರಿ, ಆ. ೨೯: ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಸಿಬ್ಬಂದಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ನಡೆದಿದೆ. ಡಿಪೋದಲ್ಲಿ ಕಿರಿಯ ಸಹಾಯಕ ನಾಗಿದ್ದ ಅಭಿಷೇಕ್