ವನ್ಯಜೀವಿ ಉಪಟಳದಿಂದ ಜಿಲ್ಲೆಯ ಜನ ಕಂಗಾಲು

(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಆ. ೩೦ : ಕೊಡಗಿನ ರೈತರು, ಕಾರ್ಮಿಕರು ಒಂದಲ್ಲಾ ಒಂದು ಸಮಸ್ಯೆಗೆ ನಿರಂತರವಾಗಿ ಒಳಗಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚಾಗಿರುವ ವನ್ಯಜೀವಿ ಮಾನವ ಸಂಘರ್ಷ

ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪೌಳಿ ಸಮುದಾಯ ಭವನ ಲೋಕಾರ್ಪಣೆ

ನಾಪೋಕ್ಲು, ಆ. ೩೦: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ತನ್ನ ಸ್ವಂತ ಹಣ ೮೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ

ಚಿನ್ನವೆಂದರೆ ಪ್ರಾಣಬಿಡುವ ಹೆಣ್ಣಿನಲ್ಲೊಂದು ಹೊನ್ನಗುಣ

ಮಡಿಕೇರಿ, ಆ. ೩೦: ಚಿನ್ನಾಭರಣ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ದೇವಾನು-ದೇವತೆಗಳಿಂದ ಹಿಡಿದು, ರಾಜ-ಮಹಾರಾಜರು-ರಕ್ಕಸಾದಿ ಎಲ್ಲರೂ ಆಭರಣ ಶೋಡಷರಾಗಿದ್ದುದನ್ನು ಪುರಾಣಗಳಲ್ಲಿ ಉಲ್ಲೇಖವಾಗಿರುವುದನ್ನು ಕೇಳಿ-ನೋಡಿ ತಿಳಿದಿದ್ದೇವೆ. ಕಲಿಯುಗದಲ್ಲಂತೂ ಎಲ್ಲರಿಗೂ

ಉಚಿತ ಯೋಜನೆಗಳಿಂದ ಕಾಫಿ ಉದ್ಯಮಕ್ಕೆ ಕಾರ್ಮಿಕರ ಕೊರತೆ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೩೦: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸೀಮಿತ ಉಚಿತ ವಿದ್ಯುತ್, ಉಚಿತ ಆಹಾರ ಧಾನ್ಯಗಳು, ಉಚಿತ ಬಸ್ ಪ್ರಯಾಣ ಮತ್ತು ಗೃಹಿಣಿಯರಿಗೆ, ನಿರುದ್ಯೋಗಿಗಳಿಗೆ

ಮಡಿಕೇರಿಯಲ್ಲಿ ಮನೆ ಮನೆಗೆ ಹೊಸ ಅತಿಥಿ

ಮಡಿಕೇರಿ, ಆ. ೩೦: ಪ್ರವಾಸಿತಾಣವಾಗಿ ಗುರುತಿಸಿಕೊಂಡು ಅಪಾರ ಜನರನ್ನು ಸೆಳೆಯುತ್ತಿರುವ ಮಂಜಿನ ನಗರಿ ಮಡಿಕೇರಿಗೆ ಇದೀಗ ಹೊಸ ಅತಿಥಿಯೊಂದು ‘ಎಂಟ್ರಿ’ ಕೊಟ್ಟಿದೆ. ಪ್ರವಾಸಿಗರು ತಂಡೋಪ ತಂಡವಾಗಿ ಬರುವುದು ಸಹಜ.