ಕೊಡವ ಭೂಮಿ ಮತ್ತು ಜನಾಂಗದ ಸಂರಕ್ಷಣೆ ಅನಿವಾರ್ಯ ಕೀರನ್ ನಾರಾಯಣ್ಮಡಿಕೇರಿ ಸೆ. ೧ : ಬದಲಾದ ಇಂದಿನ ಕಾಲಘಟ್ಟದಲ್ಲಿ ಕೊಡವ ಭೂಮಿ ಮತ್ತು ಅತ್ಯಂತ ಸೂಕ್ಷö್ಮ ಕೊಡವ ಬುಡಕಟ್ಟು ಜನಾಂಗದ ಸಂರಕ್ಷಣೆಯ ಅನಿವಾರ್ಯ ಎದುರಾಗಿದೆ ಎಂದು ಹೈಕೋರ್ಟ್
ತಾ ೮ ರವರೆಗೆ ನೇತ್ರದಾನ ಪಾಕ್ಷಿಕ ಆರೋಗ್ಯ ಇಲಾಖೆ ಮಾಹಿತಿ ಮಡಿಕೇರಿ, ಸೆ ೧: ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ ಪತ್ರವನ್ನು ತುಂಬುವ ಮೂಲಕ ಅಥವಾ ಜೀವ ಸಾರ್ಥಕತೆ ವೆಬ್‌ಸೈಟ್ hಣಣಠಿs://ತಿತಿತಿ.ರಿeevಚಿsಚಿಡಿಣhಚಿಞಚಿಣhe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ನೇತ್ರದಾನಿಗಳಾಗಲು ನೋಂದಣಿ ಮಾಡಿಸಬಹುದು.
ಕುಶಾಲನಗರ ವ್ಯವಸಾಯ ಉತ್ಪನ್ನ ಸಂಘಕ್ಕೆ ರೂ ೩೨ ಲಕ್ಷ ಲಾಭ ಕುಶಾಲನಗರ, ಸೆ. ೧: ಕುಶಾಲನಗರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದಲ್ಲಿ ಪ್ರಸಕ್ತ ಹಣಕಾಸು
ತೊಂಭತ್ತುಮನೆಯಲ್ಲಿ ಗ್ರಾಮೀಣ ಕ್ರೀಡಾಕೂಟಮಡಿಕೇರಿ, ಸೆ.೧ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ನೆಹರು ಯುವ ಕೇಂದ್ರ, ಯುವ ವ್ಯವಹಾರ ಹಾಗೂ
ಆರಾಧನಾ ಮಹೋತ್ಸವ ವೀರಾಜಪೇಟೆ, ಸೆ. ೧: ಪಟ್ಟಣದ ಛತ್ರಕೆರೆ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇಗುಲದಲ್ಲಿ ರಾಯರ