ಟಿ ಶೆಟ್ಟಿಗೇರಿಯಲ್ಲಿ ಕಾಂಗ್ರೆಸ್ನಿAದ ಸಂಭ್ರಮಾಚರಣೆ ಶ್ರೀಮAಗಲ, ಜ. ೧೦: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಹಿನ್ನೆಲೆ ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ವತಿಯಿಂದ ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ
ಅರಣ್ಯ ಇಲಾಖೆಯಿಂದ ಬೇಲಿ ತೆರವು ಪ್ರತಿಭಟನೆಯ ಎಚ್ಚರಿಕೆ ಕೂಡಿಗೆ, ಜ. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರದ ಗ್ರಾಮದ ಸರ್ವೆ ನಂಬರ್ ೩೧/೧ ರಲ್ಲಿ ದೇವಾಲಯ ಆವರಣದಲ್ಲಿ ಹಾಕಲಾಗಿದ್ದ ಬೇಲಿಯನ್ನು ತೆರವು ಮಾಡಿರುವ
ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸ್ವಾತಿ ಶನಿವಾರಸಂತೆ, ಜ. ೧೦: ದೆಹಲಿಯಲ್ಲಿ ತಾ. ೨೬ ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದ
ರಾಷ್ಟಿçÃಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಸಂಚಾರ ಕಣಿವೆ, ಜ. ೧೦: ಬೀಡಾಡಿ ದನಗಳಿಂದಾಗಿ ಕುಶಾಲನಗರ ಗುಡ್ಡೆಹೊಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರವಾಗುತ್ತಿದೆ. ಇದು ದಶಕಗಳಿಂದಲೂ ನೀಗದ ಸಮಸ್ಯೆಯಾಗಿ ಪರಿಣಮಿ ಸಿದ್ದರೂ ಜಿಲ್ಲಾಡಳಿತವಾಗಲೀ, ಸ್ಥಳೀಯ
ಪ್ಯಾರ ಕಮಾಂಡೋ ಆಗಿ ಆಯ್ಕೆ ಸನ್ಮಾನ ಪೊನ್ನಂಪೇಟೆ, ಜ. ೧೦: ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆÀಮಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪ್ಯಾರ ಕಮಾಂಡೋ ಆಗಿ ಆಯ್ಕೆಯಾಗಿರುವ